fbpx

Srigandhalepana Seva / ಶ್ರೀಗಂಧ ಲೇಪನ ಸೇವೆ

ಸೇವಾ ದಿನಗಳು : ಪ್ರತಿದಿನ (ದ್ವಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ

ಭಗವಂತನ ಆರಾಧನೆಯಲ್ಲಿ ಶ್ರೀಗಂಧವನ್ನು ಸಮರ್ಪಿಸುವುದು ಶ್ರೇಯಸ್ಕರ. ತನ್ನ ಭಕ್ತೆಯಾದ ಕುಬ್ಜೆಯು ಸಮರ್ಪಿಸಿದ ಗಂಧದಿಂದ ತೃಪ್ತನಾದ ಶ್ರೀಹರಿಯು ಅವಳಿಗೆ ಪರಮಾನುಗ್ರಹವನ್ನೇ ಮಾಡಿದನು. ಕರ್ಪೂರ-ಅಗರುಗಳಿಂದ ಮಿಶ್ರಿತವಾದ ಶ್ರೀಗಂಧವನ್ನು ಭಕ್ತಿಯಿಂದ ತೈದು ಭಗವಂತನಿಗೆ ಅರ್ಪಿಸಬೇಕು. ನಂತರ ಪ್ರಸಾದರೂಪವಾದ ಆ ಗಂಧದಿಂದ ತನ್ನ ದೇಹವನ್ನು ಕೇಶವಾದಿ ನಾಮೋಚ್ಛಾರಣೆಗಳಿಂದ ಧರಿಸಿಕೊಂಡು ಧನ್ಯತೆಯನ್ನು ಅನುಭವಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

Seva Price:

Srigandhalepana Seva / ಶ್ರೀಗಂಧ ಲೇಪನ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: