fbpx

Ksheerabhisheka / ಕ್ಷೀರಾಭಿಷೇಕ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 7.30 ಕ್ಕೆ
ದ್ವಾದಶಿಯಂದು : ಬೆಳಗ್ಗೆ 4.30 ಕ್ಕೆ


“ಸ್ನಾನಂ ಪಂಚಾಮೃತೈರ್ದೇವ ಗೃಹಾಣ ಪುರುಷೋತ್ತಮ” – “ಹೇ ಪುರುಷೋತ್ತಮನೇ, ಸಹಜವಾಗಿಯೇ ಮಧುರವಾದಂತಹ, ನಿನ್ನ ಪ್ರೀತಿಯ ವಸ್ತುವಾದ ಕಾಮಧೇನುವಿನಿಂದ ಪ್ರಕೃತಿಸಿದ್ಧವಾಗಿ ಸಿಗುವಂತಹ, ಅಮೃತಸದೃಶವಾದ ಹಾಲಿನಿಂದ ನಿನಗೆ ಸ್ನಾನ ಮಾಡಿಸುವೆ” ಎಂದು ಪ್ರಾರ್ಥಿಸಿ ಹಾಲಿನಿಂದ ಅಭಿಷೇಕ ಮಾಡಬೇಕು.

Seva Price:

Ksheerabhisheka / ಕ್ಷೀರಾಭಿಷೇಕ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: