Vahana Pooja 4 Wheeler / ವಾಹನ ಪೂಜೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಮಠದ ಸಮಯ
ದ್ವಾದಶಿಯಂದು : ಮಠದ ಸಮಯ


ಕಾರು, ಸ್ಕೂಟರ್ ಮುಂತಾದ ವಾಹನಗಳು ಆಯುಧದ ಪ್ರತೀಕಗಳು. ಇಂಥ ವಸ್ತುಗಳಲ್ಲಿ ದುರ್ಗೆಯ ವಿಶೇಷ ಸನ್ನಿಧಾನವಿರುವುದು. ಈ ವಾಹನಗಳನ್ನು ಚೆನ್ನಾಗಿ ತೊಳೆದು, ಗಂಧ-ಪುಷ್ಪಾದಿಗಳಿಂದ ಅಲಂಕರಿಸಿ ಯಂತ್ರದೇವತೆಗಳಾದ ದುರ್ಗೆ – ನರಸಿಂಹದೇವರನ್ನು ಆವಾಹಿಸಿ ಪೂಜಿಸಬೇಕು.
ದುರ್ಗೇ ದೇವಿ ಸಮಾಗಚ್ಛ ಸಾನ್ನಿಧ್ಯಮಿಹ ಕಲ್ಪಯ |
ಪೂಜಾಮಿಮಾಂ ಗೃಹಾಣ ತ್ವಂ ಅಷ್ತಭಿ: ಶಕ್ತಿಭಿ: ಸಹ ||
ಎಂದು ಪ್ರಾರ್ಥಿಸಿ ದೃಷ್ಟಿದೋಷಪರಿಹಾರಕ್ಕಾಗಿ ತೆಂಗಿನಕಾಯಿ, ಕುಂಬಳಕಾಯಿ, ನಿಂಬೆಹಣ್ಣುಗಳನ್ನು ಕರ್ಪೂರ ಹಚ್ಚಿ ಒಡೆಯಬೇಕು.

Seva Price:

Vahana Pooja 4 Wheeler / ವಾಹನ ಪೂಜೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: