fbpx

Kanaka Kavacha Seva / ಕನಕ ಕವಚ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪ್ರಸಾದ : 6 (ಆರು ಜನರಿಗೆ)

ಬಂಗಾರದ ಅಭಿಮಾನಿಯಾದ ಮಹಾಲಕ್ಷ್ಮಿಯೇ ಅವನ ಮಡದಿಯಾಗಿರುವಾಗ ಅವನಿಗೆ ಸುವರ್ಣದ ಆಭರಣಗಳಾಗಲೀ, ಕವಚಾದಿಗಳಾಗಲೀ ಸಲ್ಲಬೇಕಾದವುಗಳೇನಾ? ಖಂಡಿತವಾಗಿಯೂ ಇಲ್ಲ.
“ಶ್ರದ್ದಧಾನಾ ಮತ್ಪರಮಾ ಭಕ್ತಾಸ್ತೇಽತೀವ ಮೇ ಪ್ರಿಯಾಃ” ಎಂಬುದು ಕೃಷ್ಣನ ಅಂತರಂಗದ ನುಡಿ. ಭಗವಂತನನ್ನು ವಿಧವಿಧವಾಗಿ ಅಲಂಕರಿಸಿ, ಭಕ್ತಿರಸವನ್ನು ಅವನಲ್ಲಿ ಹರಿಬಿಟ್ಟು, ಶ್ರದ್ಧೆಯಿಂದ ಉಪಾಸಿಸುವವರಿಗೆ ಅವನು ಒಲಿವನು ಎಂದರ್ಥ. ಜಗತ್ತಿನ ಅತ್ಯಮೂಲ್ಯವಾದ ವಸ್ತುಗಳಿಂದ ಭಗವಂತನನ್ನು ಅಲಂಕರಿಸಿ, ಅವನ ಹಿರಿಮೆಯನ್ನು ಮನದಲ್ಲಿ ಪುನಃಪುನಃ ಚಿಂತಿಸಿ ಅರ್ಚಿಸುವುದೇ ಭಕ್ತನ ಉದ್ದೇಶವಾಗಿರುತ್ತದೆ. ಈ ನಿಟ್ಟಿನಲ್ಲಿ ವಜ್ರ-ವೈಢೂರ್ಯ-ಬಂಗಾರಮಯ ಆಭರಣಗಳಿಂದ, ಕವಚಗಳಿಂದ ಭಕ್ತನು ಭಗವಂತನನ್ನು ಅಲಂಕರಿಸುವನು. ಈ ಉದ್ದೇಶದಲ್ಲಿ ಭಕ್ತಸಮೂಹದ ಸಹಾಯ ಬಹಳ ಮುಖ್ಯವಾಗುವುದು. ಇದರಲ್ಲಿ ಸಹಕಾರಿ, ಸಹಭಾಗಿಗಳಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಇದೊಂದು ಸುವರ್ಣಾವಕಾಶ.

Seva Price:

Kanaka Kavacha Seva / ಕನಕ ಕವಚ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: