Dolotsava / Tottilu Seva (Thursday) / ಡೋಲೋತ್ಸವ / ತೊಟ್ಟಿಲು ಸೇವೆ (ಗುರುವಾರ)

ಸೇವಾ ದಿನಗಳು : ಗುರುವಾರ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಸಂಜೆ 6 ಕ್ಕೆ
ದ್ವಾದಶಿಯಂದು : ಸಂಜೆ 6 ಕ್ಕೆ


‘ದೋಲಾಯಮಾನಂ ಗೋವಿಂದಂ ಮಂಚಸ್ಥಂ ಮಧುಸೂದನಮ್ |
ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ ||’
ತೊಟ್ಟಿಲಿನಲ್ಲಿ ಕುಳ್ಳಿರಿಸಿ ತೂಗುತ್ತಿರುವ ಪರಮಾತ್ಮನ ದಿವ್ಯಮಂಗಳವಿಗ್ರಹದರ್ಶನದಿಂದ ಮನುಜನಿಗೆ ಪುನರ್ಜನ್ಮವೇ ಬರಲಾರದು ಎಂದು ಪುರಾಣಗಳು ಸಾರುತ್ತಿವೆ. ಅನೇಕ ಭಗವದ್ಭಕ್ತರು ಪರಮಾತ್ಮನ ಡೋಲೋತ್ಸವದ ಹಾಡುಗಳನ್ನು ಹಾಡಿ ತಮ್ಮ ಭಕ್ತಿಯನ್ನು ತೋರ್ಪಡಿಸಿದ್ದಾರೆ. ಈ ಉತ್ಸವದಲ್ಲಿ ಚಾಮರ, ವ್ಯಜನಾದಿಗಳ ಸೇವೆಯೂ ನೆರವೇರಿಸಬಹುದಾಗಿದೆ.
"

Seva Price:

Dolotsava / Tottilu Seva (Thursday) / ಡೋಲೋತ್ಸವ / ತೊಟ್ಟಿಲು ಸೇವೆ (ಗುರುವಾರ)

   

By clicking on the 'Proceed to Checkout & Add To Cart' button, you agree to our Terms & Conditions.

Seva Price: