fbpx

Grahanashanti Seva / ಗ್ರಹಣಶಾಂತಿ ಸೇವೆ

ಸೇವಾ ದಿನಗಳು : ಗ್ರಹಣ ದಿನಗಳಂದು
ಸೇವಾ ಸಮಯ : ಪಂಚಾಂಗದ ಅನುಸಾರ“ಶರೀರೇಷ್ವಾಸತೇ ದೇವಾಃ ಗ್ರಹಾಃ ಸೂರ್ಯಾದಯೋ ನವ |”
ನವಗ್ರಹ ದೇವತೆಗಳು ನಮ್ಮ ಶರೀರದಲ್ಲೇ ಸದಾ ಇದ್ದು ನಮ್ಮ ಎಲ್ಲ ಕ್ರಿಯಗಳಿಗೆ ಸಾಕ್ಷಿಯಾಗಿದ್ದುಕೊಂಡು ನಮ್ಮ ಜೀವನದಲ್ಲಿ ಮುಂದೆ ಬರುವ ಆಪತ್ತುಗಳನ್ನು ಸೂಚಿಸಿ ನಮಗೆ ಉಪಕಾರವನ್ನು ಮಾಡುತ್ತಾರೆ. ಈ ಗ್ರಹದೇವತೆಗಳ ಅನುಗ್ರಹಕ್ಕಾಗಿ ಹೋಮ, ಪೂಜೆ, ತರ್ಪಣ, ಸ್ತೋತ್ರಪಾರಾಯಣಾದಿಗಳನ್ನು ಮಾಡುತ್ತಿರಬೇಕು. ಇವುಗಳಲ್ಲಿ ಗ್ರಹಶಾಂತಿಯು ವಿಶೇಷವೆನಿಸಿದೆ.
"

Seva Price:

Grahanashanti Seva / ಗ್ರಹಣಶಾಂತಿ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: