Mahapooja / ಮಹಾಪೂಜೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪ್ರಸಾದ : 3 (ಮೂರು ಜನರಿಗೆ)
ಪೂಜೆಗೆ ತರಬೇಕಾದ ಸಾಮಗ್ರಿಗಳು:
1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ)

ಭಗಂತನಿಗೆ ಪ್ರತಿದಿನ ಸಲ್ಲುವ ವಿಶೇಷಪೂಜೆಗಳಲ್ಲಿ ಮಹಾಸೇವೆ ಅತ್ಯಂತ ಮಹತ್ತ್ವವುಳ್ಳದ್ದು. ಬೆಳಿಗ್ಗೆಯ ನಿತ್ಯಪೂಜೆಯನ್ನು ಮುಗಿಸಿದ ನಂತರ ಮಧ್ಯಾಹ್ನ ಕಾಲದಲ್ಲಿ ನಡೆಯುವ ಈ ಮಹಾಸೇವೆಯು ರಥೋತ್ಸವ, ಪಲ್ಲಕ್ಕಿಸೇವೆ, ತುಲಭಾರಸೇವೆ, ಮಹಾಪೂಜೆ ಹಾಗೂ ಬಂದ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆಯನ್ನು ಒಳಗೊಂಡಿರುತ್ತದೆ. ಬಂಧುಬಾಂಧವರೊಂದಿಗೆ ಮಾಡುವ ಈ ವಿಶಿಷ್ಟವಾದ ಸೇವೆಯು ಸಕಲ ಸೌಭಾಗ್ಯಗಳನ್ನಿತ್ತು ಭಗವದನುಗ್ರಹವನ್ನು ಸಂಪಾದಿಸಿಕೊಡುತ್ತದೆ.

Seva Price:

Mahapooja / ಮಹಾಪೂಜೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: