fbpx

DhatriHavana / ಧಾತ್ರಿಹವನ

(ದಿನಾಂಕ : 19.11.2016) ಇಬ್ಬರಿಗೆ ತೀರ್ಥ ಪ್ರಸಾದ
ಕಾರ್ತೀಕ ಮಾಸದಲ್ಲಿ ಹುಣ್ಣಿಮೆಯ ದಿನದಂದು ಕಾರ್ತೀಕ ಅಥವಾ ರಾಧಾ ದಾಮೋದರನಿಗೆ ಶೋಡಷೋಪಚಾರ ಪೂಜೆಯನ್ನು ಸಲ್ಲಿಸಬೇಕು. ಈ ಪೂಜಾವಿಧಾನದಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಕಲ ಪೂಜಾಕ್ರಮಗಳನ್ನು ನಲ್ಲಿಕಾಯಿ ಮರದ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಧಾತ್ರೀಹವನ ಅಥವಾ ಹೋಮವನ್ನು ಕೈಗೊಂಡು ಬ್ರಹ್ಮಣ, ಮುತೈದೆಯರಿಗೆ ಹುಣ್ಣಿಮೆಯ ಚಂದ್ರನ ಬೆಳದಿಂಗಳಲ್ಲಿ “ವನಭೋಜನ” ವನ್ನು ಏರ್ಪಡಿಸುವುದು ರೂಢಿಯಲ್ಲಿದೆ.
ಹವನದ ಅಭಿಮಾನಿದೇವತೆಯಾದ ಧನ್ವಂತರಿಯ ಶ್ರೀವಿಷ್ಣುವಿನ ಅವತಾರಪುರುಷ ಶ್ರೀ ಧನ್ವಂತರಿಯು ಆರೋಗ್ಯ ಆಯುಷ್ಯ ಮತ್ತು ಮಾನಸಿಕ ಸುಖ ಸಂತೋಷಗಳನ್ನು ನೀಡುತ್ತಾನೆ. ಆದ್ದರಿಂದಲೇ ಧನ್ವಂತರಿ ಅಥವಾ ಧಾತ್ರಿ ಹವನವು ಅತ್ಯಂತ ಪ್ರಮುಖ ಹವನಗಳಲ್ಲೊಂದಾಗಿದೆ.

Seva Price:

DhatriHavana / ಧಾತ್ರಿಹವನ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: