fbpx

Udayastamana Seva / ಉದಯಾಸ್ತಮಾನ ಸೇವೆ

(10 ಜನರಿಗೆ ತೀರ್ಥಪ್ರಸಾದ, ಶೇಷವಸ್ತ್ರ)
ಪ್ರಾತಃಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂ ತಥಾ |
ದೇವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನೇಕ ಪೂಜಾವಿಧಿಗಳು ನಡೆಯುತ್ತವೆ. ಇವುಗಳಲ್ಲಿ ಸುಪ್ರಭಾತಸೇವೆ, ನಿರ್ಮಾಲ್ಯವಿಸರ್ಜನೆ, ಅಭಿಷೇಕ, ಅಲಂಕಾರ, ನೈವೇದ್ಯ, ಮಹಾಪೂಜೆ, ಅನ್ನದಾನ ಮುಂತಾದವುಗಳು ಒಳಗೊಂಡಿರುತ್ತವೆ. ಈ ಎಲ್ಲ ಸೇವೆಗಳನ್ನು ಸಮಷ್ಟಿಯಾಗಿ ಉದಯಾಸ್ತಮಾನಪೂಜೆಯಡಿಯಲ್ಲಿ ಸಲ್ಲಿಸಬಹುದಾಗಿದೆ.

Seva Price:

Udayastamana Seva / ಉದಯಾಸ್ತಮಾನ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: