Alankara seva / ಅಲಂಕಾರ ಸೇವಾ

Just as an emperor is worshipped, the lord is also worshipped with kingly decorations. Hence, this seva is styled as Alankara Seva. This seva is performed after the initial pujas. In this seva, garlands of various flowers are offered to the lord. The devotee is blessed exceedingly by the lord, in this seva.

ರಾಜೋಚಿತವಾಗಿ ಪರಮಾತ್ಮನನ್ನು ಅಲಂಕರಿಸಿ ಆ ನೋಟವನ್ನು ಕಣ್ತುಂಬಿಸಿಕೊಳ್ಳುವ ಸೇವೆಯೇ ಅಲಂಕಾರ ಸೇವೆ. ಷೋಡಶೋಪಚಾರದ ಕಡೆಯ ಭಾಗವಾದ ಈ ಸೇವೆಯಲ್ಲಿ ಭಗವಂತನ ಪ್ರತಿಮೆಯನ್ನು ಉತ್ತಮೋತ್ತಮವಾದ ಹೂವಿನ ಹಾರಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಈ ಸೇವೆಯಿಂದ ಸುಪ್ರೀತನಾದ ಭಗವಂತನು ಭಗವದ್ಭಕ್ತರನ್ನು ವಿಶೇಷವಾಗಿ ಆಶೀರ್ವದಿಸುತ್ತಾನೆ.

Seva Price:

Alankara seva / ಅಲಂಕಾರ  ಸೇವಾ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: