Taila Nandadeepa ( 1 month) / ತೈಲ ನಂದಾದೀಪ (೧ ತಿಂಗಳಿಗೆ)

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಅವಧಿ : 1 (ಒಂದು ತಿಂಗಳಿಗೆ)



“ಭೋ ದೀಪ ದೇವಿರೂಪಸ್ತ್ವಂ”_ ಎಂಬುದು ದೀಪಕ್ಕೆ ಸಲ್ಲಿಸುವ ಪ್ರಾರ್ಥನೆ. ದೀಪವು ನಮ್ಮ ಎಲ್ಲ ಕರ್ಮಾಂಗಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ದೀಪವನ್ನು ಹೊತ್ತಿಸದೇ ಯಾವ ದೈವೀ-ಕಾರ್ಯವೂ ನಡೆಯುವ ಹಾಗಿಲ್ಲ. ಇಂತಹ ದೀಪವು ದೇವಸ್ಥಾನದಲ್ಲಿ ಸದಾ ಉರಿಯುತ್ತಿರಬೇಕು. ಇಂತಹ ನಂದಾದೀಪಕ್ಕೆ ಎಳ್ಳೆಣ್ಣೆ, ಬತ್ತಿಗಳನ್ನು ಕೊಡುವುದರ ಮೂಲಕ ತೈಲ-ನಂದಾದೀಪ-ಸೇವೆಯನ್ನು ಸಲ್ಲಿಸಬಹುದು.
"

Seva Price:

Taila Nandadeepa ( 1 month) / ತೈಲ ನಂದಾದೀಪ (೧ ತಿಂಗಳಿಗೆ)

   

By clicking on the 'Proceed to Checkout & Add To Cart' button, you agree to our Terms & Conditions.

Seva Price: