Rathotsava Seva / ರಥೋತ್ಸವ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪ್ರಸಾದ : 8 (ಎಂಟು ಜನರಿಗೆ)
ಪೂಜೆಗೆ ತರಬೇಕಾದ ಸಾಮಗ್ರಿಗಳು:
1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ)

“ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ |”
ರಥದಲ್ಲಿ ಕುಳಿತಂಥ ಪರಮಾತ್ಮನ ದಿವ್ಯವಿಗ್ರಹದ ದರ್ಶನವನ್ನು ಪಡೆದವನಿಗೆ ಸುಖ-ದುಃಖಮಿಶ್ರಿತವಾದ ಈ ಸಂಸಾರದಲ್ಲಿ ಪುನಃ ಹುಟ್ಟು-ಸಾವುಗಳಿರುವುದಿಲ್ಲ. ಮಂಗಳ ವಾದ್ಯಘೋಷಗಳೊಂದಿಗೆ ನಡೆಯುವ ರಥೋತ್ಸವದಲ್ಲಿ ಪಾಲ್ಗೊಂಡು ಸರ್ವಾಲಂಕಾರಭೂಷಿತನಾದ ದೇವದೇವನನ್ನು ಕಣ್ತುಂಬಿಸಿಕೊಂಡು ಧನ್ಯರಾಗುವುದು ವರ್ಣನಾತೀತ ಅನುಭವವೇ ಸರಿ.
"

Seva Price:

Rathotsava Seva / ರಥೋತ್ಸವ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: