fbpx

Ashtottara Sahita Kshirabhisheka (Thursday) / ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 7.30 ಕ್ಕೆ
ದ್ವಾದಶಿಯಂದು : ಬೆಳಗ್ಗೆ 4.30 ಕ್ಕೆ
ಪೂಜೆಗೆ ತರಬೇಕಾದ ಸಾಮಗ್ರಿಗಳು:
1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ)

ಭಗವಂತನ ರೂಪಗಳು ಅನೇಕ, ಏಕೆಂದರೆ ಅವನ ಚೇಷ್ಟೆಗಳು ಅನೇಕ. ಅಂತಹ ಭಗವಂತನ ಅನೇಕ ಲೀಲೆಗಳನ್ನು ಜ್ಞಾಪಿಸಿಕೊಡುವ ಸುಂದರವಾದ ಸೇವೆಯೇ ಅಷ್ಟೋತ್ತರ-ಶತನಾಮಾರ್ಚನೆ.
ದೇವನ, ಗುರುಗಳ ಪ್ರಸಿದ್ಧ ಲೀಲೆಗಳನ್ನು ವಿವರಿಸುವ ೧೦೮ ಹೆಸರುಗಳುಳ್ಳ ಈ ಸೇವೆಯಿಂದ ಜನ್ಮಪಾವನವಾಗುದು, ಆತ್ಮಶಾಂತಿಯೂ ಸಿಗುವುದು.
"

“ಸ್ನಾನಂ ಪಂಚಾಮೃತೈರ್ದೇವ ಗೃಹಾಣ ಪುರುಷೋತ್ತಮ” – “ಹೇ ಪುರುಷೋತ್ತಮನೇ, ಸಹಜವಾಗಿಯೇ ಮಧುರವಾದಂತಹ, ನಿನ್ನ ಪ್ರೀತಿಯ ವಸ್ತುವಾದ ಕಾಮಧೇನುವಿನಿಂದ ಪ್ರಕೃತಿಸಿದ್ಧವಾಗಿ ಸಿಗುವಂತಹ, ಅಮೃತಸದೃಶವಾದ ಹಾಲಿನಿಂದ ನಿನಗೆ ಸ್ನಾನ ಮಾಡಿಸುವೆ” ಎಂದು ಪ್ರಾರ್ಥಿಸಿ.
“ಕ್ಷೀರೇ ಗೋವಿಂದಾಯ ನಮಃ ಗೋವಿಂದಮಾವಾಹಯಾಮಿ” ಎಂದು ಗೋವಿಂದನನ್ನು ಆವಾಹಿಸಿ, ಹಾಲಿನಿಂದ ಅಭಿಷೇಕ ಮಾಡಬೇಕು.
"

Seva Price:

Ashtottara Sahita Kshirabhisheka (Thursday) / ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: