Tulabhara Seva / ತುಲಾಭಾರ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 10 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪೂಜೆಗೆ ತರಬೇಕಾದ ಸಾಮಗ್ರಿಗಳು:
1 ಕೆ.ಜಿ. ಅಕ್ಕಿ, 2 ಅಚ್ಚು ಬೆಲ್ಲ, ಹೂವು, 5 ವಿಧದ ಹಣ್ಣುಗಳು, 2 ತೆಂಗಿನಕಾಯಿ, ವೀಳ್ಯದೆಲೆ ಮತ್ತು ಅಡಿಕೆ, ಹರಿವಾಣ (ತಟ್ಟೆ)

ಧರ್ಮಾದಿ ನಾಲ್ಕು ಪುರುಷಾರ್ಥಗಳ ಸಾಧನೆಗೆ ಪರಮಾತ್ಮನಿಗೆ ಸಲ್ಲಿಸುವ ತುಲಾಭಾರ ಸೇವೆಯು ಅತ್ಯಂತ ಸುಲಭವಾದ ಮಾರ್ಗವಾಗಿದೆ. ರುಕ್ಮಿಣಿಯು ತನ್ನಲ್ಲಿ ಭಗವಂತನ ಮೇಲಿರುವ ಭಕ್ತಿಯ ಸಂಕೇತವಾಗಿ ತಕ್ಕಡಿಯ ಒಂದು ಕಡೆ ಶ್ರೀಕೃಷ್ಣ ಮತ್ತೊಂದು ಬದಿಯಲ್ಲಿ ಒಂದು ದಳ ತುಳಸಿಯನ್ನು ಸಮರ್ಪಿಸಿ ಭಗವಂತನ ಕರುಣೆಗೆ ಪಾತ್ರಳಾದಳು.
ಇಷ್ಟು ಮಹತ್ತ್ವವಿರುವ ಈ ಸೇವೆಯನ್ನು ಯಜಮಾನನು ತನ್ನಷ್ಟೇ ತೂಕವಿರುವ ಧಾನ್ಯ, ನಾಣ್ಯಗಳಿಂದ ಸರಿದೂಗಿಸಿ ಅದನ್ನು ದೇವಸ್ಥಾನಕ್ಕೆ ಸಮರ್ಪಿಸಬೇಕು. ಹೀಗೆ ಮಾಡುವುದರಿಂದ ಯಜಮಾನನು ಸಕಲ ಅನಿಷ್ಟಗಳನ್ನು ದಾಟಿದವನಾಗಿ ಶ್ರೇಯಸ್ಸನ್ನು ಹೊಂದುವನು.
"

Seva Price:

Tulabhara Seva / ತುಲಾಭಾರ ಸೇವೆ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: