fbpx

Hastodaka / ಹಸ್ತೋದಕ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ)
ಸೇವಾ ಸಮಯ : ಬೆಳಗ್ಗೆ 11.30 ಕ್ಕೆ
ದ್ವಾದಶಿಯಂದು : ಬೆಳಗ್ಗೆ 6 ಕ್ಕೆ
ಪ್ರಸಾದ : 1 ಒಬ್ಬರಿಗೆ

ಯತಿಹಸ್ತೇ ಜಲಂ ದದ್ಯಾತ್ ಭೈಕ್ಷಂ ದದ್ಯಾತ್ ಪುನರ್ಜಲಮ್ |
ತದನ್ನಂ ಮೇರುಣಾ ತುಲ್ಯಂ ತಜ್ಜಲಂ ಸಾಗರೋಪಮಮ್ ||
ಯತಿರ್ಯತ್ರ ಗೃಹೇ ಭುಙ್ಕ್ತೇ ತತ್ರ ಭುಙ್ಕ್ತೇ ಹರಿಃ ಸ್ವಯಮ್ |
ಹರಿರ್ಯತ್ರ ಗೃಹೇ ಭುಙ್ಕ್ತೇ ತತ್ರ ಭುಙ್ಕ್ತೇ ಜಗತ್ತ್ರಯಮ್ ||
ಸರ್ವಸಂಗಪರಿತ್ಯಾಗಿಗಳಾದ ಭಗವದ್ಭಕ್ತರಾದ ಯತಿಗಳು ತ್ಯಾಗದಿಂದಲೇ ಪರಮಾತ್ಮನನ್ನು ಸೇರುವರು ಎನ್ನುತದೆ ವೇದ. ಅಂತಹ ಯತಿಗಳು ಎಲ್ಲಿ ಹಸ್ತೋದಕ, ಭಿಕ್ಷಾನ್ನವನ್ನು ಸ್ವೀಕರಿಸುವರೋ ಅಲ್ಲಿ ಭಗವಂತನಾದ ಶ್ರೀಹರಿಯು ಅದನ್ನು ಸಾಕ್ಷಾತ್ತಾಗಿ ಸ್ವೀಕರಿಸುವನು ಎನ್ನುತ್ತಿದೆ ಶಾಸ್ತ್ರ. ಇಂತಹ ಯತಿಗಳ ಹಸ್ತೋದಕಸೇವೆಯಿಂದ ಯಜಮಾನವರ್ಗಕ್ಕೆ ಆಹಾರಾದಿ ಸಂಪತ್ತುಗಳು ಲಭಿಸುವುದರಲ್ಲಿ ಸಂಶಯವಿಲ್ಲ.

Seva Price:

Hastodaka / ಹಸ್ತೋದಕ

   

By clicking on the 'Proceed to Checkout & Add To Cart' button, you agree to our Terms & Conditions.

Seva Price: