History - Book online Pujas, Homam, Sevas, Purohits, Astro services| Pure Prayer
Top
Image Alt
  • Historical Background / ಪೌರಾಣಿಕ ಹಿನ್ನೆಲೆ

    Tumkuru was an old small town in existence even before the reign of Hoysalas. They built a huge temple dedicated to Laxmi Kant Swami. Jakkanacharya an important architect of Hoysala kingdom is believed to have hailed from a village Kridapura that came to be called Kaidala in Tumakuru. It was in the 15th century the geographical boundary of the Tumkur was extended, leading to construction of that "Kote Anjaneya Temple", which was built in the premises of fort. Since the temple is located adjacent to fort, it is named after the fort as "Kote Sri Anjaneya Temple". The idol of Lord Anjaneya in this temple is counted as one among the many Hanuman idols consecrated by Sri Vysaraja Tirtha, pontiff of Sri Vyasaraja Mutt, who is regarded as the most–revered Rajaguru of the historical "Vijayanagar Dynasty". The temple was surrounded with many trees. The Special Festival and fairs were held in the grove, making the occasion glorious and colorful. ತುಮಕೂರು ಆರಂಭದಲ್ಲಿ ಕಿರಿದಾದ ಹಳ್ಳಿಗಾಡಿನಂತಿದ್ದರೂ, ಹೊಯ್ಸಳರ ರಾಜರ ಆಳ್ವಿಕೆಯಕಾಲದಲ್ಲಿ ಶ್ರೀ ಲಕ್ಷ್ಮೀಕಾಂತಸ್ವಾಮಿ ದೇವಾಲಯದ ಬೃಹತ್ ಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿತ್ತು. ಸುಮಾರು ಹದಿನೈದನೇ ಶತಮಾನದಲ್ಲಿ ತನ್ನ ಭೌಗೋಳಿಕ ಎಲ್ಲೆಯನ್ನು ಪಡೆದುಕೊಂಡು ಕೋಟೆಯ ಬಲಭಾಗದಲ್ಲಿ ಆಂಜನೇಯಸ್ವಾಮಿಯ ದೇವಾಲಯವು ರೂಪುಗೊಂಡಿತು. ಕೋಟೆಯ ಭಾಗದಲ್ಲಿ ಕಟ್ಟಿಸಲ್ಪಟ್ಟಿದ್ದರಿಂದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವೆಂದು ನಾಮಕರಣಗೊಂಡಿತು. ಕೋಟೆ ಆಂಜನೇಯಸ್ವಾಮಿ ಮಂದಿರದ ಸುತ್ತಮುತ್ತ ಸವಿಸ್ತಾರವಾದ ಬಯಲು ಪ್ರದೇಶವಿದ್ದು ವಿವಿಧಜಾತಿಯ ಬೃಹತ್ ಮರಗಳು ಕಂಗೊಳಿಸುತ್ತಿದ್ದವು. ಭವ್ಯವಾದ ತೋಪಿನಲ್ಲಿ ಜಾತ್ರಾ ಮಹೋತ್ಸವ ಹಾಗು ಶ್ರೀ ರಾಮನವಮಿ ಉತ್ಸವಗಳು ಜರಗುತ್ತಿದ್ದವು.

  • Kshetra Parichaya and Architecture / ಕ್ಷೇತ್ರ ಪರಿಚಯ ಮತ್ತು ಶಿಲ್ಪಕಲೆ

    "Kote Sri Anjaneya" temple history dates back to five hundred years, but it is believed that it was renovated in the later centuries (1986). However, the idol of Lord "Sri Anjaneya" still stands unaffected by the recent changes and depicts the same divinity and power. The idol, installed in the sanctum-sanctorum resembles the Belur Style sculpture. Whereas the 31 feet high Gopuram, houses 18 feet idol of Hanuman and other deities such as Goddess "Mahalakshmi", Goddess "Saraswati" and Lord "Sri Ganesha" etc.. On the either side of the tip of the Temple, idols of Anjaneya in different postures are also installed. While the main entrance has sculpture of elephants, and other intricate craft work highlights the masterpiece of the art work. This five centuries old temple has been renovated in the year 1986. The main deity of Sri Anjaneya is seven feet tall/ high and carved from blackstone is in Hoysala style. Gopuram, houses Hanuman and Mahalakshmi, Saraswati, Ganesha and so on. On the Temple, idols of Anjaneya in different postures have been installed. ಈ ಕ್ಷೇತ್ರದಲ್ಲಿರುವ ಆಂಜನೇಯಸ್ವಾಮಿ ವಿಗ್ರಹವು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾದ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿಸಲ್ಪಟ್ಟಿರುವುದು ಎಂಬ ಐತಿಹ್ಯವಿದೆ. ನಂತರ, ಸುಮಾರು (1986)ರಲ್ಲಿ ದೇವಾಲಯವು ನವೀಕರಿಸಲ್ಪಟ್ಟಿದ್ದು, 31ಅಡಿ ಎತ್ತರದ ಗೋಪುರದಲ್ಲಿ 18ಅಡಿ ಎತ್ತರದ ವೀರ ಹನುಮಂತ ಹಾಗು ವಿವಿಧ ದೇವತೆಗಳಾದ ಲಕ್ಷ್ಮೀ, ಸರಸ್ವತಿ ಮತ್ತು ಗಣೇಶ ಮೂರ್ತಿಗಳು ಭಕ್ತರಿಗೆ ದರ್ಶನವನ್ನು ನೀಡುತ್ತಿವೆ. ಮಂದಿರದ ಮೇಲ್ಭಾಗದ ಎರಡೂ ಪಾರ್ಶ್ವಗಳಲ್ಲಿ ಪಂಚಮುಖಿ ಆಂಜನೇಯ, ಯೋಗಾಸನದಲ್ಲಿ ಕುಳಿತ ಆಂಜನೇಯ, ವೀರಾಂಜನೇಯ, ಹೀಗೆ ವಿವಿಧ ಭಂಗಿಯಲ್ಲಿನ ಆಂಜನೇಯಮೂರ್ತಿಗಳು ಕಾಣಸಿಗುತ್ತದೆ. ಮಂದಿರದ ಮುಂದಿನ ದ್ವಾರದಲ್ಲಿ ಗಜರಾಜನು ಹಾಗು ಇತರೆ ಸಂಕೀರ್ಣವಾದ ಕಲಾಕೃತಿಗಳು ಕಲೆಯ ಮೇರುಕೃತಿಗಳನ್ನು ಬಿಂಬಿಸುತ್ತಿದೆ ಗೋಪುರದಲ್ಲಿ ವೀರ ಹನುಮಂತ ಹಾಗೂ ದಶಾವತಾರ, ಲಕ್ಷ್ಮೀ, ಸರಸ್ವತಿ ಮತ್ತು ಗಣೇಶ ಮೂರ್ತಿಗಳು ಭಕ್ತರಿಗೆ ದರ್ಶನವನ್ನು ನೀಡುತ್ತಿವೆ. ಮಂದಿರದ ಮೇಲ್ಭಾಗದ ಎರಡೂ ಪಾರ್ಶ್ವಗಳಲ್ಲಿ ವಿವಿಧ ಭಂಗಿಯಲ್ಲಿನ ಆಂಜನೇಯಮೂರ್ತಿಗಳು ಕಾಣಸಿಗುತ್ತವೆ.

You don't have permission to register

Enquiry

ENQUIRY