History - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  NSRS Mutt - Lakshmi Road, Pune  >  History</span
  • History / ಇತಿಹಾಸ

    There is the Moola Brindavan of Sri Varadendra Tirtharu, who was the seventh pontiff of Sri Mutt after Sri Raghavendra Tirtharu, at this holy place. It is said that Sri Varadendra Tirtharu had imbibed Rudramsha and was the incarnation of Sri Shukracharya and Sri Ashwatthamacharya. The pre-sainthood name Sri Varadendra Tirtharu was Balaramacharya. He was ordained into sainthood in 1760 during Pramathi Nama Samvatsara, Ashadha Krishna Paksha Shashthi Day. He ascended the throne of Sri Mutt in 1761 during Vrusha Nama Samvatsara on Ashwini (Ashwayuja) Bahula Saptami Day. His Ashram Guru was Sri Vasudhendra Tirtharu. He has written a book in Sanskrit titled “Deva Pujapaddhatihi” and Tantrasara Granthas in Kannada. Sri Bhuvanendra Tirtharu was his disciple. His Swapna Brindavan is at Lingsugur in Raichur district. He entered Brindavan in 1785 duri8ng Vishwavasu Nama Samvatsara on Ashadha Shuddha Shashthi, Tuesday in the presence of Star Uttara. ಈ ಕೇತ್ರದಲ್ಲಿ ಶ್ರೀ ವರದೇಂದ್ರ ತೀರ್ಥರ ಮೂಲ ಬೃಂದಾವನವಿದೆ. ಶ್ರೀಗಳು ಶ್ರೀ ರಾಘವೇಂದ್ರ ತೀರ್ಥರಿಂದ ಏಳನೇ ಯತಿಗಳಾಗಿದ್ದರು. ಶ್ರೀಗಳು ರುದ್ರಾಂಶ ಸಂಭೂತರಾಗಿದ್ದು, ಶ್ರೀ ಶುಕಾಚಾರ್ಯರ ಹಾಗೂ ಶ್ರೀಅಶ್ವತ್ಥಾಮಾಚಾರ್ಯರ ಅವತಾರಿಗಳಾಗಿದ್ದಾರೆ. ಶ್ರೀಗಳ ಪೂರ್ವಾಶ್ರಮದ ಹೆಸರು ಬಲರಾಮಾಚಾರ್ಯ. ಸನ್ಯಾಸ ಸ್ವೀಕಾರ ಕ್ರಿ.ಶ. 1760 ಪ್ರಮಾಥಿ ಸಂವತ್ಸರದ ಆಷಾಢ ಕೃಷ್ಣ ಷಷ್ಠಿ ಹಾಗೂ ವೇದಾಂತ ಸಾಮ್ರಾಜ್ಯದಲ್ಲಿ ಪಟ್ತಾಭಿಷೇಕ ಹೊಂದಿದ್ದು ಕ್ರಿ.ಶ. 1761 ವೃಷ ಸಂವತ್ಸರ ಅಶ್ವಿನೀ ಬಹುಳ ಸಪ್ತಮೀ ಮುಂದೆ ಇವರ ಆಶ್ರಮ ನಾಮ ವರದೇಂದ್ರ ತೀರ್ಥರು ಎಂದು. ಇವರ ಆಶ್ರಮದ ಗುರುಗಳು ವಸುಧೇಂದ್ರ ತೀರ್ಥರು. ಇವರು ಸಂಸ್ಕೃತದಲ್ಲಿ ದೇವಪೂಜಾ ಪದ್ಧತಿ ಹಾಗೂ ಕನ್ನಡದಲ್ಲಿ ತಂತ್ರಸಾರ ಗ್ರಂಥಗಳನ್ನು ರಚಿಸಿದ್ದಾರೆ. ಇವರ ಆಶ್ರಮ ಶಿಷ್ಯರ ಹೆಸರು ಶ್ರೀ ಭುವನೆಂದ್ರ ತೀರ್ಥರು. ಇವರ ಸ್ವಪ್ನ ವೃಂದಾವನವು ಲಿಂಗಸಗೂರು ರಾಯಚೂರು ಜಿಲ್ಲೆಯಲ್ಲಿದೆ. ಶ್ರೀಗಳು ಕ್ರಿ.ಶ. 1785 ರಲ್ಲಿ ವಿಶ್ವಾವಸು ಸಂವತ್ಸರದ ಆಷಾಢ ಶುದ್ಧ ಷಷ್ಠಿ ಮಂಗಳವಾರ ಉತ್ತರಾ ನಕ್ಷತ್ರದಂದು ಬೃಂದಾವನ ಪ್ರವೇಶ ಮಾಡಿದರು.

You don't have permission to register

Enquiry

ENQUIRY