History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical Background / ಐತಿಹಾಸಿಕ ಹಿನ್ನೆಲೆ

    Sri Lakshmivenkateshwara Swamy temple was established in 1993 by Sri Vighneshwara Samiti, comprising of a few dedicated and committed devotees. The consecration of all the deities was performed simultaneously in 1993 with all pomp and glory. ಶ್ರೀ ವಿಘ್ನೇಶ್ವರ ಸಮಿತಿ ಎಂಬ ಕೆಲವು ಉತ್ಸುಕ ಭಕ್ತವರೇಣ್ಯರ ಸೇವಾ ಸಮಿತಿಯು, ರಾಜರಾಜೇಶ್ವರಿನಗರದಲ್ಲಿ, ಸಮಸ್ತ ಜನಗಳಿಗೆ, ಅನುಕೂಲ ಮಾಡಿಕೊಡುವ ಉದ್ದೇಶದಿಂದ ೧೯೯೩ರಲ್ಲಿ, ದೇವಸ್ಥಾನಗಳನ್ನು ಸ್ಥಾಪಿಸುವ ಬೃಹತ್ ಕಾರ್ಯವನ್ನು ಕೈಗೊಂಡು, ಅವನ್ನು ಪೂರೈಸುವಲ್ಲಿ ಸಫಲರಾದರು. ಈ ಎಲ್ಲ ದೇವಸ್ಥಾನಗಳನ್ನು ಒಂದೇ ದಿನದಲ್ಲಿ, ಜನತೆಗೆ ಅರ್ಪಿಸಲಾಯಿತು ಮತ್ತು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.

You don't have permission to register