Sri Lakshmi Venkateshwara Swamy Temple is an ancient temple. It is said that, in the year 2000 this temple was renovated and re-consecrated. Sri Lakshmi Venkateshwara Swamy is the main deity in the Sanctum Sanctorum. Goddess Padmavati Devi and Sri Mahaganapthi are consecrated in separate mandir on either side of Sanctum Sanctorum. As the trustees said, in 2014, the work of Rajagopura was completed and this temple was re-consecrated by Sri Srinivasa Swamiji.
ಶ್ರೀ ವೇಂಕಟಾದ್ರಿ-ವೈಕುಂಠ ವಾಸ ಕ್ಷೇತ್ರ ದೇವಸ್ಥಾನವು ಪುರಾತನ ದೇವಾಲಯ. ಈ ದೇವಸ್ಥಾನವು ಸುಮಾರು 2000 ಇಸವಿಯಲ್ಲಿ ಜೀರ್ಣೋದ್ಧಾರ ಹೊಂದಿದ್ದು ಪುನಃ ಪ್ರತಿಷ್ಠೆಯಾಗಿದೆ ಎಂದು ತಿಳಿದುಬರುತ್ತದೆ. ಕ್ರಮೇಣ ರಾಜಗೋಪುರ ಕಾರ್ಯವು 2014ರಲ್ಲಿ ಪೂರ್ಣಗೊಂಡಿದ್ದು, ದೇಗುಲದ ಗರ್ಭಗುಡಿಯಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಮತ್ತು ಗರ್ಭಗುಡಿಯ ಅಕ್ಕಪಕ್ಕದಲ್ಲಿ ಶ್ರೀ ಪದ್ಮಾವತಿ ಅಮ್ಮನವರು ಮತ್ತು ಶ್ರೀ ಮಹಾಗಣಪತಿಯ ಪ್ರತ್ಯೇಕ ಗುಡಿಗಳನ್ನು ನೋಡಬಹುದಾಗಿದೆ. ದೇವಸ್ಥಾನವನ್ನು ಪುನಃ ಪ್ರತಿಷ್ಠಾಪಿಸಿದವರು ಶ್ರೀಯುತ ಶ್ರೀ ಶ್ರೀನಿವಾಸ ಸ್ವಾಮೀಜಿಗಳು ಎಂದು ಹೇಳಲಾಗುತ್ತದೆ.