History - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Murugha Mutt - Chitradurga  >  History</span
  • Historical Background / ಐತಿಹಾಸಿಕ ಹಿನ್ನೆಲೆ

    The 12th century was marked by the emergence and exuberance of Sharanas in Karnataka. Sri Jagadguru Murugharajendra Mutt in Chitradurga has inherited the culture and tradition of the Sharanas of yore. The lineage of its pontiffs begins with Sri Allamaprabhu. The holy seat of pontiffs of this Mutt is called as "Shoonya Peetha"/seat of vacuum or zero. This throne has been ascended by great spiritual personalities like Channabasavanna, Thontada Siddalinga Yati, Siddaveeranna Odeya, Gaganadarya, Kattigehally Siddhalingaswami, Murige Shanthaveera Desika, Jayadeva Jagadguru and Mallikarjuna Murugharajendra Swamiji of the recent past. 12ನೇ ಶತಮಾನದ ಶರಣರ ಸಮಯವು ಕರ್ನಾಟಕದ ಇತಿಹಾಸದಲ್ಲಿ ಒಂದು ಉತ್ತಮ ಕಾಲಘಟ್ಟವಾಗಿದೆ. ಶ್ರೀ ಮುರುಘರಾಜೇಂದ್ರ ಮಠವು ಶರಣ ಸಂಪ್ರದಾಯವನ್ನು ಅನುಸರಿಸುತ್ತಿದ್ದು, ಮಠದ ಗುರು ಪರಂಪರೆಯು ಶ್ರೀ ಅಲ್ಲಮಪ್ರಭುಗಳಿಂದ ಆರಂಭವಾಗುತ್ತದೆ. ಈ ಮಠದ ಪೀಠವನ್ನು ಶೂನ್ಯ ಪೀಠವೆಂದೂ ಕರೆಯಲಾಗುತ್ತದೆ. ಈ ಪೀಠವನ್ನು ಚನ್ನಬಸವಣ್ಣ, ತೊಂಟದ ಸಿದ್ಧಲಿಂಗ ಯತಿ, ಸಿದ್ಧವೀರಣ್ಣ ಒಡೆಯ, ಗಗನದರ್ಯ, ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿ, ಮುರಿಗೆ ಶಾಂತವೀರ ದೇಶಿಕ, ಜಯದೇವ ಜಗದ್ಗುರು ಮತ್ತು ಇತ್ತೀಚಿನ ಪೀಠಾಧಿಪತಿಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಯಂತಹ ಮಹಾನ್ ಆಧ್ಯಾತ್ಮಿಕ ಚಿಂತಕರು ಅಲಂಕರಿಸಿದ್ದಾರೆ.

  • Dr. Sri Shivamurthy Murugha Sharanaru / ಡಾ. ಶ್ರೀ ಶಿವಮೂರ್ತಿ ಮುರುಘ ಶರಣರು

    Dr. Sri Shivamurthy Murugha Sharanaru is the present pontiff of the Mutt, who ascended the holy throne on January 31, 1991. His predecessor was Sri Mallikarjuna Murugharajendra Swamiji. Immediately after his ascendance as seer, Dr. Sri Shivamurthy Murugha Sharanaru bought about a sea of change in the functioning of the Mutt. He discarded the age-old and meaningless rituals that were being followed blindly followed and which were inconsistent with the culture of Sharanas and the philosophy of Sri Basavanna. By transcending to active social service from simple religious ceremonies, he gave a progressive outlook to the Mutts’s activities. Sri Shivamurthy Murugha Sharanaru has set compassion and co-existence as two main missions of the Mutt. Dr. Swamiji relentlessly tours the nook and corner of the country with an observant and a keen eye. A noted literary figure himself, he has recorded his observations and experiences in several books in Kannada (few of them are translated in to different languages including English, Hindi, Telugu, Tamil, Malayalam and Marathi). ಡಾ ಶ್ರೀ ಶಿವಮೂರ್ತಿ ಮುರುಘ ಶರಣರು ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿದ್ದು, ಜನವರಿ ೩೧, ೧೯೯೧ರಂದು ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದರು. ಇವರು ಶ್ರೀ ಮಠದ ಪೀಠಾಧಿಪತಿಗಳಾಗುತ್ತಿದ್ದಂತೆಯೇ, ಮಠದ ಕಾರ್ಯ ವೈಖರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಶರಣ ಸಂಪ್ರದಾಯ ಮತ್ತು ಬಸವ ಸಿದ್ದಾಂತಕ್ಕೆ ವಿರುದ್ಧವೆನಿಸಿದ್ದ ಹಳೆಯದಾದ ಸಂಕುಚಿತ ಸಂಪ್ರದಾಯಗಳನ್ನು ತಿರಸ್ಕರಿಸಿ, ಮೌಲ್ಯಾಧಾರಿತ, ಮಾನವೀಯವಾದ ಸಾಮಾಜಿಕ ಸೇವೆಗೆ ಮಹತ್ವ ನೀಡಿದರು. ಶ್ರೀಗಳು ದಯೆ ಮತ್ತು ಸಹ ಬಾಳ್ವೆಗಳ ಸಾಧನೆಯೇ ಶ್ರೀ ಮಠದ ಪರಮಗುರಿಯೆಂದು ಸಾಬೀತುಪಡಿಸಿದ್ದಾರೆ. ಸ್ವಾಮಿಗಳು ದೇಶದ ಮೂಲೆ ಮೂಲೆಗಳಲ್ಲೂ ತೀಕ್ಷ್ಣ ದೃಷ್ಟಿಯೊಂದಿಗೆ ಸಂಚರಿಸುತ್ತಾರೆ. ಖ್ಯಾತ ಬರಹಗಾರರಾದ ಸ್ವಾಮಿಗಳು, ತಮ್ಮ ಅನುಭವಗಳನ್ನು ಹಲವು ಕನ್ನಡ ಪುಸ್ತಕಗಳಲ್ಲಿ ದಾಖಲಿಸ್ಸಿದ್ದಾರೆ. ಇವುಗಳಲ್ಲಿ ಕೆಲವು ಆಂಗ್ಲ, ಹಿಂದಿ, ತೆಲುಗು, ತಮಿಳ್ ಮತ್ತು ಮಲಯಾಳಂಗಳಿಗೆ ಭಾಷಾಂತರಿಸಲಾಗಿದೆ.

You don't have permission to register

Enquiry

ENQUIRY