History - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Raghavendra Swamy Mutt RR Nagar  >  History</span
  • Historical Background / ಐತಿಹಾಸಿಕ ಹಿನ್ನೆಲೆ

    Residents of Rajarajeshwari Nagar in Bengaluru were longing to have a Rayara Mutt in the area as the locality was already brimming with the temples of various deities. An association was formed comprising dedicated devotees of Sri Raghavendra Swamy in the area and began offering puja to the image of Sri Rayaru. With the passage of time, a small hermitage-like structure was raised at the place till the BEML Housing Society donated a site for the construction of the Mutt. Buoyed by the enthusiasm of the devotees and fiscal contributions from various sources, the association, which was founded by Gopala Krishna, got an attractive Mutt building constructed on the site in 1996. In 2000, Late Kalyani Nagaraj (Mahalakshmi Layout, Bengaluru) gifted the Mrittika Brindavan of Sri Rayaru to the association, which Sri Sushameendra Tirtharu, the then Pontiff of Sri Mantralaya Raghavendra Swamy Mutt consecrated. Subsequently, an idol of Hanuman, presented by Muthalik Desai and family, was consecrated on the right side of the Brindavan. 1996ರಲ್ಲಿ ರಾಘವೇಂದ್ರ ಮಠವನ್ನು ರಾಜರಾಜೇಶ್ವರಿ ನಗರದಲ್ಲಿ ನಿರ್ಮಿಸಲಾಯಿತು. ಗೋಪಾಲಕೃಷ್ಣರವರು ಈ ಮಠದ ಮೊದಲ ಸದಸ್ಯರಾಗಿದ್ದರು. ಈ ಮಠಕ್ಕೆ ಜಾಗವನ್ನು BEML ಹೌಸಿಂಗ್ ಸೊಸೈಟಿ ದಾನವಾಗಿ ನೀಡಿದೆ. ಮಹಾಲಕ್ಷ್ಮೀ ಲೇಔಟ್ ನಿವಾಸಿ “ಕಲ್ಯಾಣಿ ನಾಗರಾಜ್” ರವರು ಮೂಲ ಮೃತ್ತಿಕಾ ಬೃಂದಾವನವನ್ನು 2000ದಲ್ಲಿ ಮಠಕ್ಕೆ ದಾನ ಮಾಡಿದ್ದಾರೆ. ಈ ಮೂಲ ಮೃತ್ತಿಕಾ ಬೃಂದಾವನವನ್ನು ಮಂತ್ರಾಲಯದ ಸ್ವಾಮಿಗಳಾಗಿದ್ದ ಶ್ರೀ ಸುಶಮೀಂದ್ರ ತೀರ್ಥರು ಪ್ರತಿಷ್ಠಾಪನೆ ಮಾಡಿದರು. ಬೃಂದಾವನದ ಬಲಭಾಗದಲ್ಲಿ ಹನುಮಂತ ದೇವರನ್ನು ಸ್ಥಾಪಿಸಲಾಗಿದೆ. ಈ ಹನುಮಂತ ದೇವರನ್ನು ಮುತಾಲಿಕ್ ದೇಸಾಯಿ ಕುಟುಂಬದವರು ಮಠಕ್ಕೆ ದಾನ ಮಾಡಿದ್ದಾರೆ.

You don't have permission to register

Enquiry

ENQUIRY