History - Book online Pujas, Homam, Sevas, Purohits, Astro services| Pure Prayer
Top
Image Alt
  • History / ಇತಿಹಾಸ

    As per the records, in the year 2002, the Kallambilla family had made a resolution to consecrate Sri Rayara Mruttika Brindavana in the present temple site. Then they donated this site to Palimaru Matha Swamiji. This temple was unveiled to public by Sri Vishweshateertha Swamiji of Pejawara Matha, Udupi and consecrated Sri Rama, Sri Mukhya Prana and Sri Rayara Mruttika Brundavana in the sanctum sanctorum. The Puja and Aradhana Mahotsav were performed with glory. In the year 2017, with the good intention of Sri Palimaru Matha Swamiji, a magnificient building was constructed and the deities of Sri Rama, Sri Mukhya Prana, Sri Rayara Mruttika Brundavana and Sri Srinivasa were consecrated in the spiritual shrine by Sri Sri Vishwapriyateertha Swamyji of Adamaaru Matha and Sri Sri Vidyadeeshateertha Swamyji of Palimaru Matha, Udupi. The 5 feet idol of Sri Srinivasa was carved at Tirupati. ಸುಮಾರು 2002ನೇ ಇಸವಿಯಲ್ಲಿ ಕಳ್ಳಂಬಿಳ್ಳ ಕುಟುಂಬದವರು ಪ್ರಸ್ತುತ ದೇವಾಲಯದ ಜಾಗದಲ್ಲಿ, ಶ್ರೀ ರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡುವ ಸಂಕಲ್ಪ ಮಾಡಿ, ಉಡುಪಿಯ ಅಷ್ಟ ಮಠಗಳಲ್ಲೊಂದಾದ ಪಲಿಮಾರು ಮಠದ ಶ್ರೀಪಾದಂಗಳವರಿಗೆ ದಾನವಾಗಿ ಕೊಟ್ಟಿರುತ್ತಾರೆ ಎಂಬ ಮಾಹಿತಿ ಇದೆ. ಕಳ್ಳಂಬಿಳ್ಳ ಕುಟುಂಬದವರ ಸಂಕಲ್ಪದಂತೆ ಸುಮಾರು 2003ರಲ್ಲಿ, ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ಶ್ರೀ ರಾಮದೇವರ, ಶ್ರೀ ಪ್ರಾಣದೇವರ ಹಾಗು ಶ್ರೀ ರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿರುತ್ತಾರೆ. ನಂತರದಲ್ಲಿ ಪೂಜಾ, ಆರಾಧನೆಗಳು ನಡೆಯುತ್ತಿದ್ದು, ಸುಮಾರು 2017ರಲ್ಲಿ ಪಲಿಮಾರು ಮಠದ ಶ್ರೀಪಾದಂಗಳವರ ಆಶಯದಂತೆ ಭವ್ಯವಾದ ಹೊಸ ಕಟ್ಟಡ ನಿರ್ಮಾಣವಾಗಿ, ತಿರುಪತಿಯಲ್ಲೇ ಕೆತ್ತಿಸಿ ತಂದ 5ಅಡಿ ಎತ್ತರದ ಶ್ರೀನಿವಾಸನ ಪ್ರತಿಮೆಯನ್ನು, ಪರಮ ಪೂಜ್ಯ ಅದಮಾರು ಶ್ರೀಪಾದಂಗಳವರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥರು ಹಾಗು ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಶ್ರೀ ರಾಮದೇವರ, ಶ್ರೀ ಮುಖ್ಯ ಪ್ರಾಣದೇವರ, ಶ್ರೀ ರಾಯರ ಮೃತ್ತಿಕಾ ಬೃಂದಾವನ ಮತ್ತು ಶ್ರೀ ಶ್ರೀನಿವಾಸ ದೇವರ 5ಅಡಿಯ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವವು ನೆರವೇರಿದೆ.

You don't have permission to register

Enquiry

ENQUIRY