History - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Sripadaraja Mutt - Jigani  >  History</span
  • Guruparampare / ಗುರುಪರಂಪರೆ

    Shri Madhvacharyaru 1238 – 1317 Shri Padmanabha Teertharu 1317 – 1324 Shri Laksmidhara Teertharu 1324 – 1334 Shri Sankarshana Teertharu 1334 – 1354 Shri Parashurama Teertharu 1354 – 1364 Shri Adiraja Teertharu 1364 – 1384 Shri Satyavrata Teertharu 1384 – 1400 Shri Svarnavarna Teertharu 1400 – 1420 Shri Sripadaraja Teertharu 1412 – 1504 Shri Hayagreeva Teertharu 1500 – 1536 Shri Sripati Teertharu 1536 – 1571 Shri Sridhara Teertharu 1570 – 1598 Shri Gopalaswamy Teertharu 1598 – 1620 Shri Uttanda Ramachandra Teertharu 1620 – 1645 Shri Raghunatha Teertharu 1645 – 1670 Shri Lakshmi Manohara Teertharu 1670 – 1708 Shri Lakshmipati Teertharu 1700 – 1715 Shri Lakshminatha Teertharu 1715 – 1726 Shri Lakshmikantha Teertharu 1726 – 1746 Shri Srikantha Teertharu 1740 – 1761 Shri Srinidhi Teertharu 1761 – 1787 Shri Vidyanidhi Teertharu 1782 – 1795 Shri Gyananidhi Teertharu 1788 – 1800 Shri Gunanidhi Teertharu 1798 – 1804 Shri Gunasaranidhi Teertharu 1804 – 1813 Shri Pragnanidhi Teertharu 1813 – 1818 Shri Subodhanidhi Teertharu 1818 – 1839 Shri Vairagyanidhi Teertharu 1839 – 1851 Shri Sugnananidhi Teertharu 1851 – 1886 Shri Sugunanidhi Teertharu 1856 – 1885 Shri Sudhinidhi Teertharu 1881 – 1906 Shri Medhanidhi Teertharu 1906 – 1926 Shri Dayanidhi Teertharu 1926 – 1962 Shri Satyanidhi Teertharu 1955 – 1980 Shri Vijayanidhi Teertharu 1980 – 1987 Shri Vignananidhi Teertharu 1987 – 2010 Shri Keshavanidhi Teertharu (PRESENT PITATHIPATHI )

  • Sripadarajaru / ಶ್ರೀಪಾದರಾಜರು

    Lakshminarayana was the name of Sripararaja before being ordained into sainthood. He was born in 1404 to Sheshagir and Tayamma at a small village called Abbur near Chennapatna, which is now famous for wooden handicrafts. Lakshminarayana was very popular in his village even as a boy for his wisdom and intelligence. Once, when he was going with his cows for grazing in the forest, he heard some strange sound and on turning his face in the direction of that sound, he saw a palanquin being brought. When the palanquin came to him, a saint sitting in the palanquin enquired with Lakshminarayana as to what was the distance from that point to the nearest village. Instead of giving a direct reply, the boy said that since he, along with his friends, was playing still in the open, the indication was that the village was quite nearby. Astonished by the wit of the boy and his eloquence, courage and intelligence of the boy, the saint blessed the boy with Mantrakshate. The saint had foreseen that the boy would one day be a great person. The boy was none other than Sripadaraja. Later, Sripadaraja was a beloved student of Sri Suvarna Tirtharu. ಶ್ರೀಪಾದರಾಜರ ಜನನ ೧೪೦೪ರಲ್ಲಿ ಚನ್ನಪಟ್ಟಣ ತಾಲ್ಲೋಕಿನಲ್ಲಿರುವ ಅಬ್ಬೂರಿನಲ್ಲಾಯಿತು .ಇವರ ತಂದೆಯ ಹೆಸರು ಶೇಷಗಿರಿ ತಾಯಿ ಗಿರಿಯಮ್ಮ. ಶ್ರೀಪಾದರಾಜರ ಪೂರ್ವದ ಹೆಸರು ಲಕ್ಷ್ಮೀನಾರಾಯಣ ಎಂದು, ಇವರು ಬಾಲ್ಯದಲ್ಲೆ ತಮ್ಮ ಅಪೂರ್ವ ಬುದ್ಧಿಮತ್ತತೆ ಹಾಗೂ ತೀಕ್ಷ್ಣತೆಯಿಂದ ಗ್ರಾಮದಲ್ಲೆಲ್ಲಾ ಹೆಸರುವಾಸಿಯಾಗಿದ್ದರು .ಒಮ್ಮೆ ಲಕ್ಷ್ಮಿನಾರಾಯಣ ಕಾಡಿನಿಂದ ಗೋವುಗಳನ್ನು ಮನೆಗೆ ಕರೆದುಕೊಂಡು ಬರುವಾಗ ಹಿಂದಿನಿಂದ ಏನೋ ಶಬ್ದ ಬಂದಂತಾಗಿ ಹಿಂತಿರುಗಿ ನೋಡಲು ಒಂದು ಪಲ್ಲಕ್ಕಿಯು ತನ್ನತ್ತ ಬರುತ್ತಿರುವುದನ್ನು ಕಂಡನು .ಅದು ಹತ್ತಿರ ಬರಲಾಗಿ ಅದರೊಳಗಿದ್ದ ಯತಿಯು ಹತ್ತಿರದ ಗ್ರಾಮಕ್ಕೆ ಎಷ್ಟು ದೂರ ಎಂದು ಕೇಳಿದರು .ಆಗ ಅವನು ನಾವು ಇನ್ನೂ ಇಲ್ಲೇ ಆಡುತ್ತಿದ್ದೇವೆ ಎಂದರೆ ಹಳ್ಳಿ ಹತ್ತಿರದಲ್ಲಿದೆ ಎಂದು ಅರ್ಥ ಎಂದು ಹೇಳಿದನು .ಆ ಮಾತನ್ನು ಕೇಳಿ ಅವರು ಆಶ್ಚರ್ಯ ಚಕಿತರಾದರು .ಆ ಪಲ್ಲಕ್ಕಿಯಲ್ಲಿದವರು ಶ್ರೀ ಸ್ವರ್ಣವರ್ಣ ತೀರ್ಥರು ಅವರು ಆ ಬಾಲಕನ ದಿವ್ಯ ಪ್ರಭೆಯನ್ನು ಕಂಡು ಅವನನ್ನು ಮಂತ್ರಾಕ್ಷತೆಯೊಂದಿಗೆ ಹರಸಿದರು .ಮುಂದೆ ಇವರ ವಿದ್ಯಾಭ್ಯಾಸ ಶ್ರೀಸ್ವರ್ಣವರ್ಣ ತೀರ್ಥರ ನೇತೃತ್ವದಲ್ಲಿ ನಡೆಯಿತು .

  • Inception details / ಸ್ಥಾಪನಾ ವಿವರ

    Sri Sripadaraja Mutt at Jigani has been built on a land donated by Sri Raghunatha Rao, a resident of Jigani. The Mrittika Brindavan of Sri Raghavendra Tirtharu was consecrated here by Sri Vijnananidhi Tirtharu, the then pontiff of Sri Sripadaraja Mutt, in 2001. As the original building of the Mutt was quite inadequate, it was rebuilt in 2016. Subsequently, in the same year, Sri Keshavanidhi Tirtharu, the present pontiff of Mulbagil Mutt, re-consecrated the deities, as well as the Mrittika Brindavan of Sri Rayaru. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಗ್ರಾಮದಲ್ಲಿರುವ ಶ್ರೀ ಶ್ರೀಪಾದರಾಜ ಮಠವನ್ನು ಜಿಗಣಿ ನಿವಾಸಿಗಳಾದ ಶ್ರೀ ರಘುನಾಥ ರಾವ್ ಎಂಬುವರು ದಾನವಾಗಿ ನೀಡಿದ ನಿವೇಶನವೊಂದರಲ್ಲಿ ಸ್ಥಾಪಿಸಲಾಗಿದೆ. ಶ್ರೀ ಮಠದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು, 2001ನೇ ಇಸವಿಯಲ್ಲಿ ಅಂದಿನ ಶ್ರೀಪಾದರಾಜ ಮಠದ ಸ್ವಾಮಿಗಳಾಗಿದ್ದ ಶ್ರೀ ವಿಜ್ಞಾನ ನಿಧಿ ತೀರ್ಥರು ಪ್ರತಿಷ್ಠಾಪಿಸಿದರು. ನಂತರ, ಶ್ರೀ ಮಠದ ಮೂಲ ಕಟ್ಟಡವು ಸಂಕುಚಿತವಾಗಿದ್ದುದರಿಂದ, 2016ನೇ ಇಸವಿಯಲ್ಲಿ ವಿಸ್ತೃತ ಕಟ್ಟಡವೊಂದನ್ನು ನಿರ್ಮಿಸಿ ಶ್ರೀ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ಕೇಶವನಿಧಿ ತೀರ್ಥರು ಎಲ್ಲ ಮೂಲ ವಿಗ್ರಹಗಳನ್ನೂ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ವೃಂದಾವನವನ್ನು ಪುನರ್ಪ್ರತಿಷ್ಠಾಪಿಸಿದರು.

You don't have permission to register

Enquiry

ENQUIRY