History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಚಾರಿತ್ರಿಕ ಹಿನ್ನೆಲೆ / History

    ತಲಕಾಡು ಗಂಗರಾಜರಿಗೆ ಬಹಳ ಕಾಲ ರಾಜಧಾನಿಯಾಗಿದ್ದು, ಕರ್ನಾಟಕದ ಸಾಂಸ್ಕೃತಿಕ ಕೇಂದ್ರವೆನಿಸಿತ್ತು. ಸಂಸ್ಕೃತದಲ್ಲಿ 'ದಲವನಪುರ' ಎಂದು ಕರೆಯಲ್ಪಡುವ ತಲಕಾಡಿಗೆ ತನ್ನದೇ ಆದ ಇತಿಹಾಸವಿದೆ. ಹರಿವರ್ಮ ದಲವನಪುರವನ್ನು ಆಳುತ್ತಿದ್ದನೆಂದು ಶಾಸನಗಳಿಂದ ತಿಳಿದು ಬರುತ್ತದೆ. ಅವನ ವಂಶಕ್ಕೆ ಸೇರಿದ ಇತರ ರಾಜರಿಗೂ ರಾಜಧಾನಿಯಾಗಿ ತಲಕಾಡು ಮುಂದುವರಿಯಿತು. ಎಂಟನೇಯ ಶತಮಾನದ ವೇಳೆಗೆ ಗಂಗರಾಜ ಶ್ರೀ ಪುರುಷನು ತಲಕಾಡನ್ನು ಆಳಿದನು. ಆದರೆ ಮುಂದೆ ಗಂಗರಾಜರು ರಾಷ್ಟ್ರಕೂಟದ ಸಾಮಂತರಾಗಿರಬೇಕಾಗಿ ಬಂದಿತ್ತು. ಹನ್ನೊಂದನೇ ಶತಮಾನದ ಆದಿಭಾಗದಲ್ಲಿ ತಲಕಾಡು ಚೋಳರಾಜನ ವಶವಾಯಿತು. ಆಗ ತಲಕಾಡಿಗೆ 'ರಾಜರಾಜಪುರ' ಎನ್ನುವ ಹೊಸ ಹೆಸರು ಬಂದಿತು. ಆದರೆ ಕೆಲವೇ ವರ್ಷಗಳಲ್ಲಿ ಹೊಯ್ಸಳರು ಪ್ರಬಲಿಸಿ ಚೋಳರನ್ನು ಅಟ್ಟಿ ತಲಕಾಡನ್ನು ವಶಪಡಿಸಿಕೊಂಡರು. ಹೊಯ್ಸಳ ವಿಷ್ಣುವರ್ಧನ ತಲಕಾಡನ್ನು ಗೆದ್ದು 'ತಲಕಾಡುಗೊಂಡ' ಎಂಬ ಬಿರುದಿಗೆ ಪಾತ್ರನಾದನು. ಹದಿನಾಲ್ಕನೇ ಶತಮಾನದ ಆಧಿಭಾಗದವರೆಗೆ ತಲಕಾಡು ಹೊಯ್ಸಳರ ವಶದಲ್ಲೇ ಇದ್ದಿತು. ಆನಂತರ ವಿಜಯನಗರದ ಅರಸ ಅಧಿಪತ್ಯಕೆ ಸೇರಿಹೋಗಿತ್ತು. ನಂತರ ಮೈಸೂರು ಒಡೆಯರ ಅಧಿಪತ್ಯಕ್ಕೆ ಬಂದಿತು. A sage, Somadatta and his disciples were killed by wild elephants when they were doing their penance. They were said to be reborn as elephants in the same forest. Two hunters, Tala and Kada watched the ritual of the elephants offering prayers to a silk cotton tree. And out of curiosity, axed the tree down, only to find it bleeding. A voice then instructed them to heal the wound with the leaves and the blood miraculously turned milk which immortalized the hunters and the elephants as well. A temple later was built here around the tree, and the place became known as Talakadu. In 1634 it was conquered by the Mysore Rāja under the following circumstances. Tirumala-Raja, sometimes called Srī Ranga Raya, the representative of the Vijayanagar family at Srirangapatna, being afflicted with an incurable disease, came to Talkad for the purpose of offering sacrifices in the temple of Vedesvara. His wife Rangamma was left in charge of the Government of Srirangapatna ; but she, hearing that her husband was on the point of death, soon after left for Talkad with the object of seeing him before he died, handing over Srirangapatna and its dependencies to Rāja Wodeyar of Mysore, whose dynasty ever afterwards retained them. It appears that Rāja Wodeyar had been desirous of possessing a costly nose-jewel which was the property of the Rāni, and being unable to obtain possession of it by stratagem, and eager to seize any pretext for acquiring fresh territory, he levied an army and procceded against Talkad, which he took by escalade ; the Raja of latter place falling in the action. The Rani Rangamma thereupon went to the banks of the Cauvery, and throwing in the jewel, drowned herself opposite Mālingi, at the same time uttering a three-fold curse,-"Let Talakad become sand ; let Malingi become a whirlpool ; let the Mysore Rajas fail to beget heirs." The latter part is now happily of no effect.

  • ಪಂಚಲಿಂಗ ದೇವಾಲಯಗಳು / Panchalinga Temples

    1.) ಶ್ರೀ. ವೈದ್ಯನಾಥೇಶ್ವರ 2.) ಶ್ರೀ. ಮರಳೇಶ್ವರ 3.) ಶ್ರೀ. ಪಾತಾಳೇಶ್ವರ 4.) ಶ್ರೀ ಅರ್ಕೇಶ್ವರ ಸ್ವಾಮಿ 5.) ಶ್ರೀ. ಮಲ್ಲಿಕಾರ್ಜುನಸ್ವಾಮಿ ಈ ಐದು ದೇವಸ್ಥಾನದಲ್ಲಿ ವೈದ್ಯನಾಥೇಶ್ವರ ಸ್ವಾಮಿಯೇ ಪಂಚಲಿಂಗಗಳಲ್ಲಿ ಪ್ರಮುಖವಾಗಿರುವುದು. ದೇವಸ್ಥಾನವು ಪೂರ್ವಾಭಿಮುಖವಾಗಿದ್ದು, ದ್ವಾರದ ಅಕ್ಕ ಪಕ್ಕಗಳಲ್ಲಿ ಸುಂದರವಾದ ಸುಮಾರು 10 ಅಡಿ ಎತ್ತರವಿರುವ ದ್ವಾರ ಪಾಲಕರ ವಿಗ್ರಹವಿರುತ್ತದೆ. ಇಲ್ಲಿನ ಅಮ್ಮನವರಿಗೆ ಶ್ರೀ ಮನೋನ್ಮಣಿ ಎಂದು ಹೆಸರು. ಮುಡುಕುತೊರೆ ಬೆಟ್ಟದ ಮೇಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿಯು ಕಾವೇರಿ ನದಿಯ ಪೂರ್ವದಡದಲ್ಲಿ ಸುಮಾರು 300 ಅಡಿ ಎತ್ತರದಲ್ಲಿರುತ್ತದೆ. ಈಶ್ವರನ ತಲೆಯ ಮೇಲೆ ಕಾಮಧೇನುವಿನ ಪಾದ ಚಿಹ್ನೆಯು ಮುದ್ರಿತವಾಗಿರುತ್ತದೆ. ಇಲ್ಲಿ ಅಮ್ಮನವರಿಗೆ 'ಭ್ರಮರಾಂಬಿಕ' ಎಂದು ಹೆಸರಿರುತ್ತದೆ. ಮಲ್ಲಿಕಾರ್ಜುನಸ್ವಾಮಿ ದೇವಾಲಯವು ಪಶ್ಚಿಮಾಭಿಮುಖವಾಗಿರುವುದು ಇಲ್ಲಿಯ ವಿಶೇಷ. ಈ ಕ್ಷೇತ್ರದಲ್ಲಿ ಕಾವೇರಿ ನದಿಯು ತಿರುವು ಪಡೆದಿರುವುದರಿಂದ ಮುಡುಕುತೊರೆ ಎಂಬ ನಾಮಾಂಕಿತವಾಯಿತು ಎಂಬ ಪ್ರತೀತಿ ಇದೆ. 1.) Vaidyeshwara Temple 2.) Vasukishwara or Pataleshwara Temple 3.) Saikateshwara or Maraleshwara Temple 4.) Arkeshwara Temple and 5.) Mallikarjuna Temple Vaidyanatheshwara, Pataleshwara or Vasukishwara, Maruleshwara or Saikateshwara, Arkeshwara and Mallikarjuna temples, the five Lingams believed to represent the five faces of Shiva.

You don't have permission to register