History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Speciality of the Temple/ದೇವಾಲಯದ ವಿಶೇಷತೆ

    The speciality of the temple is ‘Pradosha Puja’, and to witness this, devotees come from 20-30 miles. There are so many instances where in the unmarried persons were blessed with the successful marriages after offering 2 garlands for 11 successive weeks. Devotees mentioned that their hardships are solved. ಇಲ್ಲಿ ನಡೆಯುವ ಪ್ರದೋಷ ಪೂಜೆಗೆ ಸುಮಾರು 20-30 ಮೈಲಿನಿಂದ ಭಕ್ತಾದಿಗಳು ಬರುವ ಸಂಪ್ರದಾಯವಿದೆ. ಮದುವೆ ಆಗದ ಮಕ್ಕಳು, ಈ ಸನ್ನಿಧಿಗೆ 11 ವಾರ ಎರಡು ಹೂವಿನ ಹಾರವನ್ನು ಸಮರ್ಪಣೆ ಮಾಡಿದ್ದಲ್ಲಿ ಕಂಕಣ ಭಾಗ್ಯ ದೊರೆತ ಎಷ್ಟೋ ನಿದರ್ಶನಗಳಿವೆ. ಭಕ್ತರ ಸಂಕಷ್ಟಗಳು ಪರಿಹಾರವಾದ ಎಷ್ಟೋ ಉಲ್ಲೇಖಗಳಿವೆ.

  • History / ಇತಿಹಾಸ

    It is said that, approximately during 1924, Mike Crissel, a British officer gave a piece of land exclusively to be used for Hindu puja. First they constructed Varsiddihi Vinayaka and Lord Shiva temple. Later on Sri Durgaparmeshwari, Sri Saraswathi Devi, Sri Mahalakshmi Devi, Sri Yogaambika, Sri Subramanya Swamy, Sri Dakshina Moorty, Sri Anjaneya Swamy, Sri Guruvayurappa, Sri Kalabhairaveshwara Swamy, Goddess Rajarajeshwari Devi, Sri Chandikeshwara and Navagraha are consecrated in the spiritual shrine. Since then this place has become the hub of religious activities, daily puja rituals, Utsav, anniversary and festival celebrations. ಸರಿ ಸುಮಾರು 1924 ರಲ್ಲಿ, ಬ್ರಿಟಿಷ್ ಅಧಿಕಾರಿ ಮೈಕ್ ಕ್ರಿಸ್ಸೆಲ್ ಎಂಬುವರು ಈ ನಿವೇಶನವನ್ನು ಹಿಂದು ಪೂಜೆಗಳಿಗಾಗಿ ಮಾತ್ರ ಉಪಯೋಗಿಸಬೇಕೆಂಬ ಉದ್ದೇಶದಿಂದ ಕೊಟ್ಟು, ನಿವೇಶನದಲ್ಲಿ ಮೊದಲು ವರಸಿದ್ಧಿ ವಿನಾಯಕ ಮತ್ತು ಶಿವನ ದೇವಾಲಯವನ್ನು ಕಟ್ಟಲಾಗಿದ್ದು, ಕಾಲಾನಂತರ ದೇವಾಲಯದಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸರಸ್ವತಿದೇವಿ, ಮಹಾಲಕ್ಷ್ಮೀ ದೇವಿ, ಶ್ರೀ ಯೋಗಾಂಬಿಕಾ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ದಕ್ಷಿಣಾಮೂರ್ತಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಗುರುವಾಯೂರಪ್ಪ, ಶ್ರೀ ಕಾಲಭೈರವೇಶ್ವರ ಸ್ವಾಮಿ, ರಾಜರಾಜೇಶ್ವರಿ ದೇವಿ, ಶ್ರೀ ಚಂಡಿಕೇಶ್ವರ ಹಾಗು ನವಗ್ರಹ ಮುಂತಾದ ಪರಿವಾರದೇವತೆಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಅಂದಿನಿಂದ ಧಾರ್ಮಿಕ ಚಟುವಟಿಕೆಯಲ್ಲಿಯೇ ಭಾಗಿಯಾಗಿದ್ದು ದೇವಾಲಯದಲ್ಲಿ ನಿತ್ಯ ಪೂಜೆ, ಉತ್ಸವ, ವಾರ್ಷಿಕೋತ್ಸವ, ಹಾಗು ಹಬ್ಬಗಳನ್ನು ಆಚರಿಸುತ್ತಾ ಬಂದಿದೆ.

You don't have permission to register