The temple construction began in the year 2005 and was inaugurated in 2006. There is huge courtyard in front of the temple. The 4 ½ feet tall magnificient statue of Lord Venkataramana consecrated in the sanctum sanctorum depicts divinity and power.
Adjacent to sanctum sanctorum, 3 ½ Feet idol of Goddess Sri Mahalakshmi Devi and Lord Sri Ganesha are consecrated in the smaller shrines. Off late, the idol of Lord Sri Anjaneya Swamy and Navagraha were also consecrated.
ಸುಮಾರು 2005 ಜೂನಿನಲ್ಲಿ ದೇಗುಲದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ವಿಗ್ರಹಗಳ ಕೆತ್ತನೆ ಕೆಲಸ ಮುಗಿದು ಸುಮಾರು 2006 ರಲ್ಲಿ ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನೆರವೇರಿದೆ. ದೇವಸ್ಥಾನದ ಮುಂಭಾಗದಲ್ಲಿ ವಿಶಾಲ ಅಂಗಳವಿದ್ದು, ಪ್ರಶಾಂತ ವಾತಾವರಣವನ್ನೊಳಗೊಂಡ ಗರ್ಭ ಗುಡಿಯಲ್ಲಿ 4 1 /2 ಅಡಿಯ ಸುಂದರವಾದ ವೆಂಕಟರಮಣ ಸ್ವಾಮಿಯ ವಿಗ್ರಹವಿದೆ.
ಗುಡಿಯ ಅಕ್ಕಪಕ್ಕದಲ್ಲಿ 3 1/2 ಅಡಿಯ ಶ್ರೀ ಮಹಾಲಕ್ಷ್ಮಿ ದೇವಿ ಮತ್ತು ಶ್ರೀ ಗಣೇಶನ ವಿಗ್ರಹಗಳಿದೆ. ಕ್ರಮೇಣ ದೇವಾಲಯದಲ್ಲಿ ಆಂಜನೇಯ ಸ್ವಾಮಿ, ನವಗ್ರಹಗಳು ಮತ್ತು ಇತರ ದೇವತೆಗಳನ್ನು ಪ್ರತಿಷ್ಠಾಪಿಸಲಾಗಿದೆ.