Veda Bramha Keshavaramaswamy Bhattar was a scholar and served as a laureate at Sri Tirupati Tirumala Devasthanam for 25 years. It is said that Lord Sri Srinivasa once appeared in his dream and instructed him to build a temple. Accordingly, Sri Keshavaramaswamy Bhattar completed the temple in 2002 and consecrated the nine feet high statue of Lord Sri Srinivasa and Sri Mahalakshmi there. He named the temple as Sri Vijaya Venkateshwara Swamy Temple. A large was built subsequently to facilitate performance of various rituals and ceremonies.
ದೇವಾಲಯದ ವ್ಯವಸ್ಥಾಪಕರ ಪೂರ್ವಿಕರಾದ ವೇದ ಬ್ರಹ್ಮ ಶ್ರೀ ಕೇಶವರಾಮಸ್ವಾಮಿ ಭಟ್ಟರ್ ಎಂಬುವರು ಶ್ರೀ ತಿರುಮಲ ತಿರುಪತಿಯಲ್ಲಿ ಇಪ್ಪತ್ತೈದು ವರ್ಷಗಳ ಕಾಲ ಆಸ್ಥಾನ ವಿದ್ವಾಂಸರಾಗಿದ್ದರು. ಒಮ್ಮೆ ಅವರ ಸ್ವಪ್ನದಲ್ಲಿ ಶ್ರೀ ಶ್ರೀನಿವಾಸನುಗೋಚರಿಸಿ ತನಗೊಂದು ದೇವಾಲಯವನ್ನು ನಿರ್ಮಾಣಮಾಡಬೇಕೆಂದು ಆಜ್ನಾಪಿಸಿದನು. ಅಂತೆಯೇ, 2002ರಲ್ಲಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪೂರೈಸಿ ಅದೇ ವರ್ಷದಲ್ಲಿ ಒಂಭತ್ತು ಅಡಿ ಎತ್ತರದ ಶ್ರೀ ಶ್ರೀನಿವಾಸಸ್ವಾಮಿ ಹಾಗೂ ಶ್ರೀ ಮಹಾಲಕ್ಷ್ಮಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ಶ್ರೀ ಕೇಶವರಾಮಸ್ವಾಮಿ ಭಟ್ಟರ್ಅವರು ಈ ದೇವಾಲಯವನ್ನು "ಶ್ರೀ ವಿಜಯ ವೆಂಕಟೇಶ್ವರಸ್ವಾಮಿ ದೇವಾಲಯ"ವೆಂದು ಕರೆದರು. ಕಾಲಾನುಕ್ರಮದಲ್ಲಿ ಶುಭಸಮಾರಂಭಗಳಿಗೆ ಅನುಕೂಲವಾಗಲೆಂದು ವಿಸ್ತಾರವಾದ ಸಭಾಂಗಣವೊಂದನ್ನು ನಿರ್ಮಾಣ ಮಾಡಲಾಗಿದೆ.