History - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Historical Back Ground/ಐತಿಹಾಸಿಕ ಹಿನ್ನೆಲೆ:

    ಇಲ್ಲಿನ ಪ್ರದೇಶದ ಆಡಳಿತವನ್ನು ವಹಿಸಿದ್ದ ರಾಜಮನೆತನದವರು ಹೊಯ್ಸಳರಕಾಲದಲ್ಲಿ ಅವರ ಸಾಮಂತರಾಗಿದ್ದರಿಂದ, ಈ ಪ್ರದೇಶವನ್ನು ಸಾಮಂತದುರ್ಗ ಎಂದು ಕರೆದಿರಬಹುದು ಎಂದು ಇತಿಹಾಸಕಾರರು ಹೇಳುತ್ತಾರೆ. ಕ್ರಮೇಣ, ಇದು ಸಾವನದುರ್ಗವಾಗಿದೆ ಎಂದು ತಿಳಿದುಬರುತ್ತದೆ. ಸಾವನದುರ್ಗದ ಪರ್ವತಪ್ರದೇಶವು ಸಮುದ್ರಮಟ್ಟದಿಂದ ಸುಮಾರು ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟಗಳಿಗೆ ಕರಿಗುಡ್ಡ-ಬಿಳಿಗುಡ್ಡ ಎಂಬ ಹೆಸರು ಹೊಯ್ಸಳ ರಾಯ ವೀರಬಲ್ಲಾಳನ ಕಾಲದಲ್ಲಿಯೇ ಇತ್ತೆಂದು ಚರಿತೆಕಾರರು ಗುರುತಿಸಿದ್ದಾರೆ. ಈ ಪರ್ವತಪ್ರದೇಶವು ಶತ್ರುಗಳ ಚಲನವಲನದ ಮೇಲೆ ನಿಗಾವಹಿಸಲು ಸಹಕಾರಿಯಾಗಿತ್ತು. ಅನೇಕ ರಾಜಮನೆತನಗಳು ಇಲ್ಲಿನ ದೇವಾಲಯ, ಕೋಟೆ-ಕೊತ್ತಲಗಳನ್ನು ಅಭಿವೃದ್ಧಿಪಡಿಸಿದ್ದಾರೆ. The region developed its name, “Savanadurga” as the rulers in the region were Samants (Vassals) to Hoysala Kingdom. The hilly region rises to about 1226m above the mean sea level. As this offered a great advantage, many kingdoms developed and maintained watch towers and secure places as a defense strategy. Many royal dynasties have patronized and contributed for the development of the temple complex here. Other deity installed here is Sri Savandi Veerebhadra Swamy.

  • SavanaDurga / ಸಾವನದುರ್ಗ:

    ಸಾವನದುರ್ಗದ ಪರ್ವತಪ್ರದೇಶವು ಸಮುದ್ರಮಟ್ಟದಿಂದ ಸುಮಾರು ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟಗಳಿಗೆ ಕರಿಗುಡ್ಡ-ಬಿಳಿಗುಡ್ಡ ಎಂಬ ಹೆಸರು ಹೊಯ್ಸಳ ರಾಯ ವೀರಬಲ್ಲಾಳನ ಕಾಲದಲ್ಲಿಯೇ ಇತ್ತೆಂದು ಚರಿತೆಕಾರರು ಗುರುತಿಸಿದ್ದಾರೆ. ಚಾರಣಕ್ಕೆ ಹೇಳಿಮಾಡಿಸಿದಂತಹ ಬೆಟ್ಟ-ಗುಡ್ಡಗಳಿಂದ ಕೂಡೀರುವ ಕಾರಣ, ಅನೇಕ ಚಾರಣಿಗರು ಇಲ್ಲಿಗೆ ಬರುತ್ತಿರುತ್ತಾರೆ. ಹತ್ತಿರದಲ್ಲಿಯೇ ಇರುವ ಮಂಚನಬೆಲೆ ಡ್ಯಾಮ್ ಒಂದು ಪ್ರವಾಸಿ ತಾಣ. Savandurga is formed by two hills known locally as Karigudda (black hill) and Biligudda (white hill). The hill is considered to be among the largest monolith hills in Asia. The hill rises to 1226 m above mean sea level and forms a part of the Deccan plateau. Rock climbers, cave explorers and adventurers are among others who frequent. Nearby Manchanabele Dam is a nice picnic spot.

You don't have permission to register