Goravanahalli Mahalakshmi Temple / ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ
"Goravanahalli Mahalakshmi temple" is 32 Kms from present Temple. This temple, is a renowned religious place for pilgrims and is located in the Koratagere Taluk of Tumkur District. This temple attracts a very large number of pilgrims. The idol of Shri Mahalakshmi has considered a self-originated at this place.
ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನವು ಪ್ರಸ್ತುತ ದೇವಾಲಯದಿಂದ 32ಕಿ.ಮೀ. ದೂರದಲ್ಲಿದೆ. ಇದು ಧಾರ್ಮಿಕ ಕ್ಷೇತ್ರ ಹಾಗು ಪ್ರವಾಸಿಗರ ತಾಣವಾಗಿದೆ. ಇದು ಬಹಳ ದೊಡ್ಡ ಸಂಖ್ಯೆಯಲ್ಲಿ ತನ್ನ ಯಾತ್ರಿಕರನ್ನು ಆಕರ್ಷಿಸುತ್ತದೆ. ಇದು ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿದೆ. ಈ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಮೂರ್ತಿಯು ಸ್ವಯಂ ವ್ಯಕ್ತ ಎಂದು ಹೇಳಲಾಗುತ್ತದೆ.
Siddaganga Mutt / ಸಿದ್ದಗಂಗಾ ಮಠ
It is 8.2 km away from present Temple. Siddaganga Matha is a village located in the Tumkur district of Karnataka. The mutt or monastery is said to be established by Thontada Siddalingeswara. The history of Sree Siddaganga Mutt starts from the 14th century. To quench the thirst of one of his aged disciples Sree Gosala Siddesshwara hit the rock and a stream of water came out of that rock. The holy water was named as "Siddaganga" and the name was thus given to this place.
ಪ್ರಸ್ತುತ ದೇವಾಲಯದಿಂದ 8.2 ಕಿ.ಮೀ. ದೂರದಲ್ಲಿದೆ. ಸಿದ್ದಗಂಗಾ ಮಠ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ. ಈ ಮಠದ ಇತಿಹಾಸ ಸುಮಾರು 14ನೇ ಶತಮಾನದ್ದಿರಬಹುದು. ತೋಂಟದ ಸಿದ್ದಲಿಂಗೇಶ್ವರರು ಈ ಮಠವನ್ನು ಸ್ಥಾಪಿಸಿದರು. ತಮ್ಮ ಶಿಷ್ಯರೊಬ್ಬರ ಬಾಯಾರಿಕೆ ತಣಿಸಲು ಸಿದ್ಧಲಿಂಗೇಶ್ವರರು ಆ ಕ್ಷೇತ್ರದಲ್ಲಿನ ಕಲ್ಲಿಗೆ ಹೊಡೆದು ನೀರು ಬರುವಂತೆ ಮಾಡಿದರು ಎಂಬ ಪ್ರತೀತಿ ಇದ್ದು ಈ ನೀರನ್ನು 'ಸಿದ್ದಗಂಗಾ' ಎಂದು ಹೆಸರಿಸಲಾಯಿತು. ತದನಂತರ ಈ ಹೆಸರನ್ನು ಸ್ಥಳಕ್ಕೆ ನೀಡಲಾಗಿದೆ.
Devarayana Durga Narasimha Swamy Devastana / ದೇವರಾಯನ ದುರ್ಗಾ ನರಸಿಂಹ ಸ್ವಾಮಿ ದೇವಸ್ಥಾನ
Devarayanadurga, is a hill station near 15 km from Tumkur. The rocky hills are surrounded by forest and the hilltops are dotted with several temples including the Yoganarasimha and the Bhoganarasimha temples and an altitude of 1204 metres. It is also famous for Namada Chilume, a natural spring considered sacred and is also considered the origin of the Jayamangali and Shimsha rivers.
ತುಮಕೂರಿನನಿಂದ 15 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಬೆಟ್ಟಗಳಿಂದ ಸುತ್ತುವರೆದಿದೆ. ಬೆಟ್ಟದ ತುದಿಯಲ್ಲಿ ಯೋಗಾನರಸಿಂಹ ಮತ್ತು ಭೋಗಾನರಸಿಂಹ ದೇವರ ದೇವಾಲಯಗಳಿವೆ. 'ನಾಮದ ಚಿಲುಮೆ' ಕ್ಷೇತ್ರದ ಮತ್ತೊಂದು ಆಕರ್ಷಣೆಯಾಗಿದ್ದು, ಇದು ಜಯಮಂಗಲಿ ಮತ್ತು ಶಿಂಶಾ ನದಿಗಳ ಮೂಲವೆಂದು ಪರಿಗಣಿಸಲಾಗಿದೆ.