Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sree Vishnumurthy Devastana  >  Near by Places
  • Pajaka Kshetra / ಪಾಜಕ ಕ್ಷೇತ್ರ

    Pajaka is a village in Udupi Taluk and district of Karnataka state. Pajaka is the place where Dvaita philosopher Sri Madhvacharya was born. The place is near Kunjarugiri Durga temple. ದ್ವೈತಮತ ಪ್ರತಿಷ್ಠಾಪನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕಾ. ಇಲ್ಲಿ ಆಚಾರ್ಯರ ಬಾಲ್ಯದ ಅನೇಕ ಐತಿಹ್ಯಗಳನ್ನು ಇಂದಿಗೂ ಕಾಣಬಹುದು. ಇಲ್ಲಿ ಶ್ರೀ ವಾದಿರಾಜ ಗುರುಗಳು ಪ್ರತಿಷ್ಠಾಪಿಸಿದ ಮುದ್ದಾದ ಆಚಾರ್ಯ ಮಧ್ವರ ವಿಗ್ರಹವಿದೆ.

  • Shree Krishna Mutt, Udupi / ಶ್ರೀ ಕೃಷ್ಣ ಮಠ, ಉಡುಪಿ

    Udupi Sri Krishna Matha is a famous temple dedicated to god Krishna located in the city of Udupi. ದ್ವೈತಮತ ಪ್ರತಿಷ್ಠಾಪನಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿತ ವಾದ, ರುಕ್ಮಿಣೀದೇವಿ ಕರಾರ್ಚಿತ ಕೃಷ್ಣ ವಿಗ್ರಹವಿರುವ ಕ್ಷೇತ್ರ. ಇದು ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧ. ರಜತ ಪೀಠಪುರವೆಂದು ಕರೆಯುವರು. ಇಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ಜಗತ್ಪ್ರಸಿದ್ದವಾಗಿದೆ.

  • Malyadi Bird Sanctuary / ಮಲ್ಯಾಡಿ ಪಕ್ಷಿ ಧಾಮ

    This tourist spot is 40Kms distant from Vishnumurthy Temple. In Kundapur Taluk of Udupi district, a town called Malyadi witnesses a large congregation of bird’s resident as well as migratory. Malyadi is 24 kilometres away from Udupi and around 8 kilometres from Kundapur, and merely 1.5 kilometres from Thekatte. ಪ್ರವಾಸಿ ತಾಣವು ವಿಷ್ಣು ಮೂರ್ತಿ ದೇವಾಲಯದಿಂದ 40 ಕಿ.ಮೀ ದೂರದಲ್ಲಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ, ಮಾಲಿಯಾಡಿ ಎಂಬ ಪಟ್ಟಣವು ಹಕ್ಕಿಗಳ ನಿವಾಸದ ದೊಡ್ಡ ಸಮುದಾಯವನ್ನು ಮತ್ತು ವಲಸಿಗರಿಗೆ ಸಾಕ್ಷಿಯಾಗಿದೆ. ಮಲ್ಯಡಿ ಉಡುಪಿಯಿಂದ 24 ಕಿಲೋಮೀಟರ್ ದೂರದಲ್ಲಿ ಮತ್ತು ಕುಂದಾಪುರದಿಂದ 8 ಕಿಲೋಮೀಟರ್ ದೂರದಲ್ಲಿದೆ ಮತ್ತು ತೆಕ್ಕಾಟ್ಟೆಯಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿದೆ.

  • Kadiyali Mahishamardhini Temple / ಕಡಿಯಾಳಿ ಮಹಿಷಮರ್ಧಿನಿ ದೇವಾಲಯ

    This temple is 17 Kms distant frompresent temple. Kadiyali Mahishamardini Temple of Udupi, South India, is one of the oldest temples in the district of South Kanara and has a history of more than 1200 years. She is best known for destroying the Buffalo demon Mahishasura. When Mahishasura drove the Gods out of their heaven, they appealed to Durga to help them, and each God gave her his weapon. Durga's slaying of Mahishasura, was why she is called the Mahishamardini, the slayer of Mahishasura. Shree Mahishamardini Temple is located in Kadiyali. It is located on state highway of Udupi- Karkala at a distance of about 1 km from Udupi Main Bus Stand. There is an very good facility of bus services and other means of transport to reach the temple. ಪ್ರಸ್ತುತ ದೇವಸ್ಥಾನದಿಂದ 17 ಕಿ.ಮೀ. ಅಂತರದಲ್ಲಿದೆ. ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಉಡುಪಿ ಇದು ದಕ್ಷಿಣ ಭಾರತದಲ್ಲಿ ಇರುವ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದು. ಇದಕ್ಕೆ ಸುಮಾರು 1300 ವರ್ಷಗಳ ಇತಿಹಾಸವಿದೆ. ಮಹಿಷಾಸುರನು ದೇವತೆಗಳನ್ನು ದೇವಲೋಕದಿದಂದ ಹೊರ ಹಾಕಿದಾಗ ಅವರು ದುರ್ಗಾ ಮಾತೆಯ ಮೊರೆ ಹೋಗುತ್ತಾರೆ. ಹಾಗು ಆ ಸಮಯದಲ್ಲಿ ಎಲ್ಲಾ ದೇವತೆಗಳು ಒಂದೊಂದು ಆಯುಧವನ್ನು ಈಕೆಗೆ ನೀಡುತ್ತಾರೆ. ಮಹಿಷಾಸುರನನ್ನು ಸಂಹರಿಸಿದ್ದಕ್ಕಾಗಿ ಆಕೆಯನ್ನು ಶ್ರೀ ಮಹಿಷಮರ್ದಿನೀ ಎಂದು ಕರೆಯುತ್ತಾರೆ. ಶ್ರೀ ಕ್ಷೇತ್ರವು ಉಡುಪಿ ನಗರದಿಂದ ಮಣಿಪಾಲ ಮೂಲಕ ಹಾದುಹೋಗುವ ಆಗುಂಬೆ ರಾಜ್ಯ ರಸ್ತೆಯಲ್ಲಿ ಸುಮಾರು 1 ಕಿ.ಮೀ ದೂರದಲ್ಲಿರುವುದು. ಶ್ರೀ ಕ್ಷೇತ್ರವನ್ನು ತಲುಪಲು ಭಕ್ತಾದಿಗಳಿಗೆ ಉತ್ತಮ ರೀತಿಯ ಬಸ್ ಹಾಗು ಇತರ ಸಾರಿಗೆ ಸೌಲಭ್ಯಗಳಿರುವುದು.

You don't have permission to register