Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Amba Bhavani Temple-Gavipuram  >  Near by Places
  • Dodda Ganapathi Temple / ದೊಡ್ಡ ಗಣಪತಿ ದೇವಸ್ಥಾನ

    The world famous Ganapati shrine and tourist spot in Bangalore city. This temple is 2 kms away from the current temple. ಬೆಂಗಳೂರು ನಗರದಲ್ಲಿರುವ ಜಗತ್ಪ್ರಸಿದ್ಧ ಗಣಪತಿಯ ಗುಡಿಯಿದು ಹಾಗು ಪ್ರವಾಸಿ ತಾಣ. ಪ್ರಸ್ತುತ ದೇವಾಲಯದಿಂದ 2 ಕಿ.ಮೀ. ಅಂತರದಲ್ಲಿದೆ.

  • Lal Bagh / ಲಾಲ್ ಬಾಗ್

    The botanical garden of Bangalore, Lal Bagh is 3 kms away from the current temple. ಪ್ರಸ್ತುತ ದೇವಾಲಯದಿಂದ 3 ಕಿ.ಮೀ.ಅಂತರದಲ್ಲಿದೆ.

  • Kote Venkataramana Swamy Temple / ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ

    This temple is 2.5 kms from the current temple. ಪ್ರಸ್ತುತ ದೇವಾಲಯದಿಂದ 2.5 ಕಿ.ಮೀ.ಅಂತರದಲ್ಲಿದೆ.

  • Tippu Sultan Summer Palace, K.R.Road / ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಕೆ.ಆರ್. ರಸ್ತೆ.

    This Summer Palace was constructed by Hyder Ali and Tippu Sultan. This is next to the temple. This palace is 3 kms away from the current temple. ಇದು ಶ್ರೀ ಹೈದರಾಲಿ ಖಾನ್ ಮತ್ತು ಶ್ರೀ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಬೇಸಿಗೆ ಅರಮನೆ. ಪ್ರಸ್ತುತ ದೇವಾಲಯದ ಪಕ್ಕದಲ್ಲಿ ಇರುವುದು. ಪ್ರಸ್ತುತ ದೇವಾಲಯದಿಂದ 3 ಕಿ.ಮೀ.ಅಂತರದಲ್ಲಿದೆ.

  • Sri Shringeri Shankara Matha, Shankarapura / ಶ್ರೀ ಶೃಂಗೇರಿ ಶಂಕರ ಮಠ, ಶಂಕರಪುರ

    This Shankara Matha is the branch of famous Shringeri Sharada Peetha. This Matha is 2 kms away from the current temple. ಇದು ಪ್ರಸಿದ್ಧ ಶೃಂಗೇರಿ ಶಾರದಾ ಪೀಠದ ಶಾಖ ಮಠವಾಗಿದೆ. ಪ್ರಸ್ತುತ ದೇವಾಲಯದಿಂದ 2 ಕಿ.ಮೀ.ಅಂತರದಲ್ಲಿದೆ.

You don't have permission to register