Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ISKCON Sri Narasimha-Giridhari Mandir, Kacharakanahalli / ಇಸ್ಕಾನ್ ಶ್ರೀ ನರಸಿಂಹ - ಗಿರಿಧಾರಿ ಮಂದಿರ, ಕಾಚರಕನಹಳ್ಳಿ

    This mandir is well known by the Sri Nava Narasimha mandir. This temple houses Lord Sri Lakshminarasimha and Sri Sri Girdhari. This temple around 3 kms from the current temple. ಇಸ್ಕಾನ್ ಶ್ರೀ ನರಸಿಂಹ - ಗಿರಿಧಾರಿ ಮಂದಿರವು, ಶ್ರೀ ನವ ನರಸಿಂಹ ಮಂದಿರ ಎಂಬ ಹೆಸರಿನಿಂದ ಪ್ರಖ್ಯಾತಿಗೊಂಡಿದೆ. ದೇವಾಲಯದಲ್ಲಿ ಶ್ರೀ ಲಕ್ಷ್ಮೀನರಸಿಂಹ ದೇವರು ಹಾಗು ಶ್ರೀ ಶ್ರೀ ಗಿರಿಧಾರಿಯು ನೆಲೆಸಿದ್ದಾರೆ. ಪ್ರಸ್ತುತ ದೇವಾಲಯದಿಂದ 3 ಕಿ.ಮೀ.ಅಂತರದಲ್ಲಿದೆ.

  • Jawaharlal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ

    A planetarium is a theatre built primarily for presenting educational and entertaining shows about astronomy and the night sky, or for training in celestial navigation. This place is around 8.5 kms from the current temple. ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ದೇವಾಲಯದಿಂದ 8.5 ಕಿ.ಮೀ. ದೂರದಲ್ಲಿದೆ.

  • Sri Sai Baba Temple, Kacharakanahalli / ಶ್ರೀ ಸಾಯಿ ಬಾಬಾ ದೇವಸ್ಥಾನ, ಕಾಚರಕನಹಳ್ಳಿ

    This is a famous Sai Baba temple in the locality. The Bhajan programme is special here. This temple is around 6 kms away from the current temple. ಬಾಣಸವಾಡಿಯ ಪ್ರಖ್ಯಾತ ಸಾಯಿ ಬಾಬಾ ಮಂದಿರ. ಇಲ್ಲಿ ನಡೆಯುವ ಭಜನೆ ಕಾರ್ಯಕ್ರಮ ವಿಶೇಷವಾಗಿರುತ್ತದೆ. ಪ್ರಸ್ತುತ ದೇವಾಲಯದಿಂದ 6 ಕಿ.ಮೀ. ದೂರದಲ್ಲಿದೆ.

  • Visvesvaraya Industrial and Technological Museum, Kasturba Road / ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಕಸ್ತೂರ್ ಬಾ ರಸ್ತೆ

    One of the important tourist places of Bangalore is Visvesvaraya Industrial and Technological Museum. To mark the birth centenary of Sir M Visvesvaraya, this museum was opened in the year 1962. This place is well known for children educational tour. Around 10 lakh people visit this museum every year. This place is around 8 kms from the current temple. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು, ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ತಾಣ ಹಾಗು ಭಾರತದ ಅತ್ಯುನ್ನತ ವಸ್ತು ಸಂಗ್ರಹಾಲಯಗಳಲ್ಲಿ ಒಂದು. ವಿಶ್ವೇಶ್ವರಯ್ಯನವರ ಜನ್ಮ ಶತಾಬ್ಧಿ ಆಚರಣೆಯ ಅಂಗವಾಗಿ ಸುಮಾರು, 1962 ರಲ್ಲಿ ಸ್ಥಾಪಿಸಲಾಯಿತು. ಇದು ಅತಿ ಹೆಚ್ಚು ಮಕ್ಕಳ ಶಿಕ್ಷಣ ಪ್ರವಾಸಗಳಿಗೆ ನೆರವಾಗಿದೆ. ಪ್ರತಿ ವರ್ಷ ಸುಮಾರು 10 ಲಕ್ಷ ಜನ ಸಂಗ್ರಹಾಲಯ ವೀಕ್ಷಿಸಲು ಬರುತ್ತಾರೆ ಎಂಬ ಮಾಹಿತಿ ಇದೆ. ಪ್ರಸ್ತುತ ದೇವಾಲಯದಿಂದ 8 ಕಿ.ಮೀ. ದೂರದಲ್ಲಿದೆ.

  • Om Shakthi Temple, Kammanahalli / ಓಂ ಶಕ್ತಿ ದೇವಸ್ಥಾನ, ಕಮ್ಮನಹಳ್ಳಿ

    This temple belongs to a power Goddess Durgadevi. Annadanam is arranged every Friday. This temple is around 1 km from the current temple. ಈ ದೇವಾಲಯವು ಶಕ್ತಿ ದೇವತೆಯಾದ, ದುರ್ಗಾದೇವಿಯ ಗುಡಿಯಾಗಿದೆ. ಈ ದೇವಾಲಯದಲ್ಲಿ ಪ್ರತಿ ಶುಕ್ರವಾರ ಅನ್ನದಾನ ನಡೆಯುತ್ತದೆ. ಪ್ರಸ್ತುತ ದೇವಾಲಯದಿಂದ 1 ಕಿ.ಮೀ.ಅಂತರದಲ್ಲಿದೆ.

You don't have permission to register