Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Kashi Vishveshwara Swamy temple, Chickpet, Bangalore / ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನ, ಚಿಕ್ಕ ಪೇಟೆ ಬೆಂಗಳೂರು

    An ancient temple with a rich history dates back to over 200 years. This is about half a km from the present temple. ಇದು ಸುಮಾರು 200 ವರ್ಷಗಳ ಇತಿಹಾಸವಿರುವ ದೇವಾಲಯ. ಪ್ರಸ್ತುತ ದೇವಾಲಯದಿಂದ 0.5 ಕಿ.ಮೀ.ಅಂತರದಲ್ಲಿದೆ.

  • Jawaharalal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ

    A planetarium is a theatre built primarily for presenting educational and entertaining shows about astronomy and the night sky, or for training in celestial navigation. This is about 3kms from the present temple. ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ದೇವಾಲಯದಿಂದ 3 ಕಿ.ಮೀ.ಅಂತರದಲ್ಲಿದೆ.

  • Sri Sugreeva Venkateshwara Temple, Balepet / ಶ್ರೀ ಸುಗ್ರೀವ ವೆಂಕಟೇಶ್ವರ ದೇವಸ್ಥಾನ, ಬಳೇಪೇಟೆ

    The temple features a 6 feet tall statue of Lord Sugreeva, lord of Vanara Army in Hindu epic Ramayana. This is about half a kilometre from the present temple ರಾಮಾಯಣದಲ್ಲಿ ಬರುವ, ವಾನರ ಸೈನ್ಯದ ಅಧಿಪತಿಯಾದ, ಸುಗ್ರೀವರ ಸುಮಾರು 6 ಅಡಿ ಎತ್ತರವಿರುವ ಪ್ರಸಿದ್ಧ ದೇವಾಲಯ. ಪ್ರಸ್ತುತ ದೇವಾಲಯದಿಂದ 0.5ಕಿ.ಮೀ.ಅಂತರದಲ್ಲಿದೆ.

  • ಶ್ರೀ ಅಣ್ಣಮ್ಮ ದೇವಸ್ಥಾನ / Sri Annamma Temple

    ಬೆಂಗಳೂರಿನ ಸುಪ್ರಸಿದ್ಧ ಗ್ರಾಮದೇವತೆಯ ದೇವಸ್ಥಾನ. ಕರಗ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ. ಪ್ರಸ್ತುತ ದೇವಾಲಯದಿಂದ 1 ಕಿ.ಮೀ.ಅಂತರದಲ್ಲಿದೆ. Sri Annamma Devi is the patron deity of Bangalore. The procession of Goddess’s utsav moorty is celebrated with pomp and show during Bangalore Karaga. This temple is just one km away from Sri Anjaneya Swamy Temple, Yelahanka Gate.

  • ಲಾಲ್ ಬಾಗ್ / Lal Bagh

    ಬೆಂಗಳೂರಿನ ಸುಪ್ರಸಿದ್ಧ ಸಸ್ಯ ತೋಟವಿದು, ಪ್ರವಾಸಿಗರ ತಾಣ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ. ದೂರದಲ್ಲಿದೆ. A well known botanical garden in Bangalore, and it is about 4 km from the present temple.

You don't have permission to register