Sri Vijaya Vittala Temple / ಶ್ರೀ ವಿಜಯ ವಿಠ್ಠಲ ದೇವಾಲಯ
This temple is around 19kms away from this place.
ಈ ದೇವಾಲಯವು ಸುಮಾರು 19 ಕಿ.ಮೀ. ವ್ಯಾಪ್ತಿಯಲ್ಲಿದೆ.
ISKCON Temple / ಇಸ್ಕಾನ್ ದೇವಾಲಯ
It is 4 kms away from Chamundeswari temple. Famous Radha Krishna temple of Bengaluru with modern architecture.
ಇದು ಬೆಂಗಳೂರಿನ ಸುಪ್ರಸಿದ್ದ ರಾಧಾ ಕೃಷ್ಣರ ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ. ಅಂತರದಲ್ಲಿದೆ.
Sri Ayyappa Swamy Temple, Jalahalli Cross / ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಜಾಲಹಳ್ಳಿ ಅಡ್ಡರಸ್ತೆ
This temple is 3 kms away from Chamundeswari temple.
ಅಯ್ಯಪ್ಪ ಸ್ವಾಮಿ ದೇವಾಲಯವು ಚಾಮುಂಡೇಶ್ವರಿ ದೇವಾಲಯದಿಂದ 3 ಕಿ.ಮೀ. ಅಂತರದಲ್ಲಿದೆ.