Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Doddabasavanna Temple - Basavanagudi  >  Near by Places
  • Dodda Ganesha Temple / ದೊಡ್ಡ ಗಣೇಶ ದೇವಸ್ಥಾನ

    Address - Bull Temple Rd, Basavanagudi, Bengaluru, Karnataka 560 004 Dodda Ganesha Temple, which is also known as Satya Ganesha or Shakti Ganapati temple, is a very popular Vinayaka temple in Bengaluru. The prefix Dodda is because of huge size of the Ganesha idol in the temple, which is 18 feet high and 16 feet wide. Dodda Ganapati Temple at Basavanagudi was constructed by Kempegowda I, the founder of Bengaluru. Once upon a time, Kempegowda I was strolling in this region and was surprised by the presence of numerous rocks here. One of the rocks was in the shape of Ganesha. Kempegowda, therefore, ordered his sculptors to improve the shape into a gigantic monolithic idol of Lord Ganesha. ದೊಡ್ಡ ಗಣಪತಿ ದೇವಸ್ಥಾನ, ನಂದಿ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು-560 004 ದೊಡ್ಡ ಗಣಪತಿ ದೇವಸ್ಥಾನ ಅಥವಾ ಸತ್ಯ ಗಣಪತಿ ಅಥವಾ ಶಕ್ತಿ ಗಣಪತಿ ದೇವಸ್ಥಾನವು, ಬೆಂಗಳೂರಿನ ಅತ್ಯಂತ ಪ್ರಸಿದ್ಧ ಗಣಪತಿ ದೇವಾಲಯವಾಗಿದೆ. ಹೆಸರಿಗೆ ಅನ್ವರ್ಥಕವಾಗಿ, ಈ ದೇವಾಲಯದಲ್ಲಿ ಇರುವ ಗಣಪತಿ ಮೂರ್ತಿಯು, ಏಕ ಶಿಲಾ ಕೆತ್ತನೆಯಾಗಿದ್ದು 18 ಅಡಿ ಎತ್ತರ ಮತ್ತು 16 ಅಡಿ ಅಗಲವಿದೆ. ಈ ದೇವಾಲಯವು ಬೆಂಗಳೂರಿನ ಸ್ಥಾಪಕರಾದ ಕೆಂಪೇಗೌಡರಿಂದ ಕಟ್ಟಿಸಲ್ಪಟ್ಟಿದೆ. ಈ ದೇವಾಲಯವು ಗವಿ ಗಂಗಾಧರೇಶ್ವರದೇವಾಲಯದಿಂದ ಸುಮಾರು 1 ಕಿ ಮೀ ದೂರದಲ್ಲಿದೆ.

  • Bugle Rock garden / ಕಹಳೆ ಬಂಡೆ ಉದ್ಯಾನ

    Bugle Rock Rd, Basavanagudi, Bengaluru, Karnataka - 560004 Bugle Rock is among the most frequented tourist destinations located in Basavanagudi. This massive rock formation is assessed to be 3000 million years old. Under the rule of feudal Lord Kempe Gowda II, a tower was built on the rock to keep a watch over the empire. Located next to the Bull Temple, most of the rock formations on the Bugle Rock are hollow, which were earlier used for lighting lamps.Bulge Rock comprises a small park with waterfalls and fountains with beautiful entrance sculpted with rock pillars, having carvings and murals. Bugle Rock is 3,000 million years old and categorized as peninsular gneiss. Kempe Gowda II, the chieftain of Bangalore, set up four watch towers to denote the limits of Bangalore, including one on top of Bugle Rock. According to historians, a sentry was deployed at the tower during dusk. The sentry would blow the bugle and light a traditional torch. The torch could be seen from all the other three towers. Sometimes, the bugle was sounded to alert citizens about intruders. ಬ್ಯುಗಲ್ ರಾಕ್, ನಂದಿ ನಂದಿ ದೇವಸ್ಥಾನ ರಸ್ತೆ, ನ ರಾ ಕಾಲೋನಿ, ಬಸವನಗುಡಿ, ಬೆಂಗಳೂರು, ಕರ್ನಾಟಕ- 560004 ಬ್ಯುಗಲ್ ರಾಕ್ ಒಂದುಅದ್ಭುತ ಪ್ರೇಕ್ಷಣೀಯ ಸ್ಥಳವಾಗಿದ್ದು, ದೊಡ್ಡ ಗಣೇಶ ದೇವಸ್ಥಾನಕ್ಕೆ ಅಂಟಿಕೊಂಡಿದೆ. ಈ ಬೃಹತ್ ಬಂಡೆಗಲ್ಲಿನ ರಚನೆಯು ಸುಮಾರು 3000 ದಶಲಕ್ಷ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಐತಿಹಾಸಿಕವಾಗಿ, ಬೆಂಗಳೂರಿನ ಅಂದಿನ ದಳವಾಯಿಯಾಗಿದ್ದ ಎರಡನೇ ಕೆಂಪೇಗೌಡರು ಬೆಂಗಳೂರಿನ ನಾಲ್ಕೂ ದಿಕ್ಕಿನ ಗಡಿಯಲ್ಲಿ ನಾಲ್ಕು ಕಾವಲು ಗೋಪುರಗಳನ್ನು ನಿರ್ಮಿಸಿದ್ದರು. ಆ ನಾಲ್ಕು ಗೋಪುರಗಳಲ್ಲಿ ಒಂದನ್ನು ಬ್ಯುಗಲ್ ರಾಕ್ ನ ಮೇಲೆ ನಿರ್ಮಿಸಲಾಗಿತ್ತು. ಇತಿಹಾಸಕಾರರ ಪ್ರಕಾರ,ರಾತ್ರಿಯಲ್ಲಿ ಆ ಗೋಪುರದಲ್ಲಿ ಒಬ್ಬ ಪೇದೆಯನ್ನು ನಿಯೋಜಿಸಲಾಗುತ್ತಿತ್ತು ಹಾಗು ಬೇರೆ ಮೂರೂ ಗೋಪುರಗಳಿಗೆ ಕಾಣಿಸುವ ಹಾಗೆ ಒಂದು ಪಂಜನ್ನು ಹತ್ತಿಸಲಾಗುತ್ತಿತ್ತು. ಕೆಲವೊಮ್ಮೆ, ಆ ಪೇದೆಯು ನಾಗರೀಕರನ್ನು ಆಕ್ರಮಣಕಾರರ ಬಗ್ಗೆ ಎಚ್ಚರಿಸಲು ಕಹಳೆ (ಬ್ಯುಗಲ್)ಯನ್ನು ಊದುತ್ತಿದ್ದನೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ, ಈ ಬಂಡೆಗಳಿಗೆ ಬ್ಯುಗಲ್ ರಾಕ್ ಎಂದು ಹೆಸರು ಬಂದಿದ್ದಿರಬಹುದು.

You don't have permission to register