Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Kodi Bhairava Temple / ಶ್ರೀ ಕೋಡಿ ಭೈರವ ದೇವಾಲಯ

    Kali Temple Street, Devaraja Mohalla, Mandi Mohalla, Mysore, Karnataka 570001 Sri Kodi Bhairava Temple is one of the temples in the compound of the Mysore Palace is dedicated to Lord Shiva. The temple is so called because it is located on the 'Kodi' or weir of Devaraya Sagara. This Shiva temple is associated with the founders of the Mysore Royal family or the Yadu dynasty. The temple has a statue of Bhairava that is about a metre high. In his four hands, the Lord Shiva has a trident, a drum, a skull and a sword. The statue is flanked on the left by the statue of Bhadrakali, holding a sickle in her uplifted right hand and on the right, by a Chauri-bearer. ಕಾಳಿ ದೇವಸ್ಥಾನದ ರಸ್ತೆ, ದೇವರಾಜ ಮೊಹಲ್ಲಾ, ಮಂಡಿ ಮೊಹಲ್ಲಾ, ಮೈಸೂರು, ಕರ್ನಾಟಕ, 570001 ಶ್ರೀ ಕೋಡಿ ಭೈರವ ದೇವಾಲಯವು ಮೈಸೂರು ಕೋಟೆಯಲ್ಲಿರುವ ಭೈರವನ ದೇವಾಲಯ. ಈ ದೇವಾಲಯವು ದೇವರಾಯ ಸಾಗರದ ಬಳಿ ಇದೆ. ಮೈಸೂರಿನ ಯದು ವಂಶಸ್ಥರು ಈ ದೇವಾಲಯವನ್ನು ಕಟ್ಟಿದರೆಂಬ ಇತಿಹಾಸವಿದೆ. ಈ ದೇವಾಲಯದಲ್ಲಿ ಭೈರವನ ಒಂದು ಮೀ. ಎತ್ತರದ ಮೂರ್ತಿಯಿದೆ.ಶಿವನ ನಾಲ್ಕು ಕೈಗಳಲ್ಲಿ ತ್ರಿಶೂಲ, ಡಮರು, ಬುರುಡೆ ಹಾಗೂ ಖಡ್ಗಗಳಿವೆ. ಭೈರವನ ವಿಗ್ರಹದ ಎಡಭಾಗದಲ್ಲಿ ಕುಡುಗೋಲು ಹಿಡಿದ ಭದ್ರಕಾಳಿಯ ವಿಗ್ರಹವಿದೆ ಮತ್ತು ಬಲಭಾಗದಲ್ಲಿ ಚಾಮರ ಹಿಡಿದ ದೇವಿಯ ವಿಗ್ರಹವಿದೆ

  • Sri Chamundeshwari Temple / ಶ್ರೀ ಚಾಮುಂಡೇಶ್ವರಿ ದೇವಾಲಯ

    Chamundi Hills, Mysuru, Karnataka 570010. Sri Chamundeshwari Temple is located on the top of chamundi hills, 13km from Mysuru city. Shri chamundeshwari is the slayer of demons Chanda, Munda and Mahishasura. The Goddess is believed to be a manifestation of Parvati. A large number of devotees from all over visit the temple. They believe that the Goddess fulfills their desires and aspirations. ಚಾಮುಂಡಿ ಬೆಟ್ಟ, ಮೈಸೂರು, ಕರ್ನಾಟಕ, 570010. ಶ್ರೀ ಚಾಮುಂಡೇಶ್ವರಿ ದೇವಾಲಯವು ಮೈಸೂರು ನಗರದಿಂದ 13 ಕಿ ಮೀ ದೂರದಲ್ಲಿರುವ ಚಾಮುಂಡಿ ಬೆಟ್ಟದಲ್ಲಿದೆ. ಶ್ರೀ ಚಾಮುಂಡೇಶ್ವರಿಯು ಚಂಡ, ಮುಂಡ ಹಾಗೂ ಮಹಿಷಾಸುರನಂತಹ ರಾಕ್ಷಸರ ಸಂಹಾರ ಮಾಡಿದಳು. ಈ ದೇವಿಯು ಪಾರ್ವತಿಯ ಅವತಾರವೆಂದು ನಂಬಿದ್ದಾರೆ. ಪ್ರತಿವರ್ಷ ಈ ದೇವಾಲಯವನ್ನು ದರ್ಶಿಸಲು ದೇಶ - ವಿದೇಶಗಳಿಂದ ಜನಸಾಗರವೇ ಹರಿದು ಬರುತ್ತದೆ.ಈ ದೇವತೆಯ ದರ್ಶನದಿಂದ ಜನರ ಆಸೆ - ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ ಎಂದು ನಂಬುಗೆಯಿದೆ. .

  • Sri Trineshvaraswamy Temple / ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯ

    Trineshvaraswamy Temple, Agrahara, Chamrajapura, Mysore, Karnataka 570001. Sri Trineshvaraswamy Temple is in the northeast corner inside the Mysore Palace. The temple features a prakara (an enclosure) with a big main entrance or mahadwara. The mahadwara has two niches that exhibit images of Bhairava and Ganapati. Around the prakara, there are several small shrines dedicated to other gods and goddesses - Suryanarayana, Parvati, Chamundeswari and Shankaracharya. ತ್ರಿನೇಶ್ವರಸ್ವಾಮಿ ದೇವಾಲಯ, ಅಗ್ರಹಾರ, ಚಾಮರಾಜಪುರ, ಮೈಸೂರು, ಕರ್ನಾಟಕ ೫೭೦೦೦೧. ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯವು ಮೈಸೂರು ಅರಮನೆಯ ಕೋಟೆಯೊಳಗೆ ಈಶಾನ್ಯ ಭಾಗದಲ್ಲಿದೆ.ಈ ದೇವಾಲಯದ ಸುತ್ತಲೂ ಪ್ರಾಕಾರವಿದ್ದು ದೇವಾಲಯದ ಮುಂದೆ ಸುಂದರವಾದ ಮಹದ್ವಾರವಿದೆ. ಮಹಾದ್ವಾರದ ಇಕ್ಕೆಲಗಳಲ್ಲಿ ಭೈರವ ಹಾಗೂ ಗಣಪತಿಯ ವಿಗ್ರಹಗಳಿವೆ.ಇದಲ್ಲದೆ ದೇವಾಲಯದ ಆವರಣದೊಳಗೆ ಸೂರ್ಯನಾರಾಯಣ, ಪಾರ್ವತೀದೇವಿ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಶಂಕರಾಚಾರ್ಯರ ದೇವಾಲಯಗಳಿವೆ.

You don't have permission to register