Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Dodda Ganesha Temple / ದೊಡ್ಡ ಗಣೇಶ ದೇವಸ್ಥಾನ

    Dodda Ganesha Temple, which is also known as Satya Ganesha or Shakti Ganapathi temple is the most famous Vinayaka temple in Bangalore. The name Dodda came because of the huge size of Ganesha idol in the temple, whose height is 18 feet and width is 16 feet. Dodda Ganesha Temple at Basavanagudi was constructed by Kempegowda I, the founder of Bangalore. Once upon a time while he was strolling, he found a number of rocks and one of the boulders had a shape of Ganesha engraved on them. Kempegowda, therefore ordered his sculptors to convert the shape into a massive as well as a fantastic single stone idol of Lord Ganesha. It is about 1 km from Sri Gavi Gangadhareshwara Temple. ದೊಡ್ಡ ಗಣಪತಿ ದೇವಸ್ಥಾನ ಅಥವಾ ಸತ್ಯ ಗಣಪತಿ ಅಥವಾ ಶಕ್ತಿ ಗಣಪತಿ ದೇವಸ್ಥಾನವು, ಬೆಂಗಳೂರಿನ ಅತ್ಯಂತ ಪ್ರಸಿದ್ಧ ಗಣಪತಿ ದೇವಾಲಯವಾಗಿದೆ. ಹೆಸರಿಗೆ ಅನ್ವರ್ಥಕವಾಗಿ, ಈ ದೇವಾಲಯದಲ್ಲಿ ಇರುವ ಗಣಪತಿ ಮೂರ್ತಿಯು, ಏಕ ಶಿಲಾ ಕೆತ್ತನೆಯಾಗಿದ್ದು ೧೮ ಅಡಿ ಎತ್ತರ ಮತ್ತು ೧೬ ಅಡಿ ಅಗಲವಿದೆ. ಈ ದೇವಾಲಯವು ಬೆಂಗಳೂರಿನ ಸ್ಥಾಪಕರಾದ ಕೆಂಪೇಗೌಡರಿಂದ ಕಟ್ಟಿಸಲ್ಪಟ್ಟಿದೆ. ಈ ದೇವಾಲಯವು ಗವಿ ಗಂಗಾಧರೇಶ್ವರದೇವಾಲಯದಿಂದ ಸುಮಾರು ೧ ಕಿ ಮೀ ದೂರದಲ್ಲಿದೆ. ದೊಡ್ಡ ಗಣಪತಿ ದೇವಸ್ಥಾನ, ನಂದಿ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು-560004 Basavanagudi, Bengaluru, Karnataka-560004

  • Big Bull Temple / ದೊಡ್ಡ ಬಸವ ದೇವಸ್ಥಾನ

    The Big Bull Temple is one of the oldest temples in Bangalore built in 1537, during the period of Kempegowda, the founder of Bangalore. The huge bull situated inside the temple measures 4.5 m in height, 6.5 m in length and is said to carved from a huge single rock. Groundnut fair is held in the temple every year on last Monday, Tuesday of Hindu calendar month Karthika Masa. An interesting folklore behind the fair and the construction of the temple is, before 500 years, the bull used to be a real one and used to eat the groundnuts which were abundant at this place. Seeing him eating groundnuts, a farmer tries to scare him off that place. The bull then runs away some distance and disappears. As it was late in the evening already, the farmer goes home and comes back next morning accompanied by other farmers but only finds the bull turned into a statue. ದೊಡ್ಡ ನಂದಿ ದೇವಸ್ಥಾನವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು 1537 ರಲ್ಲಿ, ಬೆಂಗಳೂರಿನ ಸಂಸ್ಥಾಪಕರಾದ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಒಳಗೆ ಇರುವ ದೊಡ್ಡ ನಂದಿಯು ಏಕ ಶಿಲಾ ಕೆತ್ತನೆಯಾಗಿದ್ದು 4.5 ಮೀಟರ್ ಎತ್ತರ ಮತ್ತು 6.5 ಮೀಟರ್ ಉದ್ದವಿದೆ. ಈ ದೇವಾಲಯದ ಆವರಣದಲ್ಲಿ ವಾರ್ಷಿಕ ಕಡಲೆ ಕಾಯಿ ಪರಷೆಯು ಕಾರ್ತೀಕ ಮಾಸದ ಕೊನೆಯ ಸೋಮವಾರ ಮತ್ತು ಮಂಗಳವಾರಗಳಂದು ನಡೆಯುತ್ತದೆ.ಈ ದೇವಸ್ಥಾನವು ಗವಿ ಗಂಗಾಧರೇಶ್ವರ ದೇವಾಲಯದಿಂದ ಸುಮಾರು 2 ಕಿ. ಮೀ ದೂರದಲ್ಲಿದೆ. ದೊಡ್ಡ ನಂದಿ ದೇವಸ್ಥಾನ, ನಂದಿ ದೇವಸ್ಥಾನ ರಸ್ತೆ, ನ ರಾ ಕಾಲೋನಿ, ಬಸವನಗುಡಿ, ಬೆಂಗಳೂರು, ಕರ್ನಾಟಕ-560004 Bull Temple Rd, NR Colony, Basavanagudi, Bengaluru, Karnataka-560004

  • Bugle Rock / ಕಹಳೆ ಬಂಡೆ

    Bugle Rock is among the most frequented tourist destinations located in Basavanagudi. This massive rock formation is assessed to be 3000 million years old. Under the rule of feudal Lord Kempegowda II, a tower was built on the rock to keep a watch over the empire. Located next to the Bull Temple, most of the rock formations on the Bugle Rock are hollow, which were earlier used for lighting lamps.Bulge Rock comprises a small park with waterfalls and fountains with beautiful entrance sculpted with rock pillars, having carvings and murals. Bugle Rock is 3,000 million years old and categorized as peninsular gneiss. Kempe Gowda II, the chieftain of Bangalore, set up four watch towers to denote the limits of Bangalore, including one on top of Bugle Rock. According to historians, a sentry was deployed at the tower during dusk. The sentry would blow the bugle and light a traditional torch. The torch could be seen from all the other three towers. Sometimes, the bugle was sounded to alert citizens about intruders. ಬ್ಯುಗಲ್ ರಾಕ್ ಒಂದುಅದ್ಭುತ ಪ್ರೇಕ್ಷಣೀಯ ಸ್ಥಳವಾಗಿದ್ದು, ದೊಡ್ಡ ಗಣೇಶ ದೇವಸ್ಥಾನಕ್ಕೆ ಅಂಟಿಕೊಂಡಿದೆ. ಈ ಬೃಹತ್ ಬಂಡೆಗಲ್ಲಿನ ರಚನೆಯು ಸುಮಾರು ೩೦೦೦ ದಶಲಕ್ಷ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಐತಿಹಾಸಿಕವಾಗಿ, ಬೆಂಗಳೂರಿನ ಅಂದಿನ ದಳವಾಯಿಯಾಗಿದ್ದ ಎರಡನೇ ಕೆಂಪೇಗೌಡರು ಬೆಂಗಳೂರಿನ ನಾಲ್ಕೂ ದಿಕ್ಕಿನ ಗಡಿಯಲ್ಲಿ ನಾಲ್ಕು ಕಾವಲು ಗೋಪುರಗಳನ್ನು ನಿರ್ಮಿಸಿದ್ದರು. ಆ ನಾಲ್ಕು ಗೋಪುರಗಳಲ್ಲಿ ಒಂದನ್ನು ಬ್ಯುಗಲ್ ರಾಕ್ ನ ಮೇಲೆ ನಿರ್ಮಿಸಲಾಗಿತ್ತು. ಇತಿಹಾಸಕಾರರ ಪ್ರಕಾರ,ರಾತ್ರಿಯಲ್ಲಿ ಆ ಗೋಪುರದಲ್ಲಿ ಒಬ್ಬ ಪೇದೆಯನ್ನು ನಿಯೋಜಿಸಲಾಗುತ್ತಿತ್ತು ಹಾಗು ಬೇರೆ ಮೂರೂ ಗೋಪುರಗಳಿಗೆ ಕಾಣಿಸುವ ಹಾಗೆ ಒಂದು ಪಂಜನ್ನು ಹತ್ತಿಸಲಾಗುತ್ತಿತ್ತು. ಕೆಲವೊಮ್ಮೆ, ಆ ಪೇದೆಯು ನಾಗರೀಕರನ್ನು ಆಕ್ರಮಣಕಾರರ ಬಗ್ಗೆ ಎಚ್ಚರಿಸಲು ಕಹಳೆ (ಬ್ಯುಗಲ್)ಯನ್ನು ಊದುತ್ತಿದ್ದನೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ, ಈ ಬಂಡೆಗಳಿಗೆ ಬ್ಯುಗಲ್ ರಾಕ್ ಎಂದು ಹೆಸರು ಬಂದಿದ್ದಿರಬಹುದು. ಬ್ಯುಗಲ್ ರಾಕ್, ನಂದಿ ನಂದಿ ದೇವಸ್ಥಾನ ರಸ್ತೆ, ನ ರಾ ಕಾಲೋನಿ, ಬಸವನಗುಡಿ, ಬೆಂಗಳೂರು, ಕರ್ನಾಟಕ-560004 Bugle Rock Rd, Basavanagudi, Bengaluru, Karnataka 560004

You don't have permission to register