Nearby Places - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  Sri Kadumalleshwara Temple - Malleshwaram  >  Near by Places</span
  • ಶ್ರೀ ನಂದಿ ತೀರ್ಥ ಕಲ್ಯಾಣ ಕ್ಷೇತ್ರ / Sri Nandi Teertha Kalyana Kshetra

    Nandi Teertha (Basava Teertha) is in front of the kadu Malleshwara temple. This is said to be the origin of the Vrishabhavati River. An interesting aspect of this place is that there is no Basava in front of the Shivalinga but on the top. Lord Shiva is called as Abhisheka Priya, which means that Lord Shiva, who is in the form of Lingam, loves incessant anointment with water. At Nandi Teertha (Basava Theertha), uninterrupted anointment with water is done to the Lord from the mouth of Nandi. A dhara-patra is directly linked between the mouth of Nandi and Shiva Linga. The water falls from the mouth of Nandi to dhara-patra, and then it falls on the Linga from a small hole in the dhara-patra. ನಂದಿ ತೀರ್ಥ(ಬಸವ ತೀರ್ಥ)ವು ಕಾಡುಮಲ್ಲೇಶ್ವರ ದೇವಾಲಯದ ಮುಂಭಾಗದಲ್ಲಿದೆ. ಈ ತೀರ್ಥವು ವೃಷಭಾವತಿ ನದಿಯ ಉಗಮಸ್ಥಾನವೆಂದು ನಂಬಲಾಗಿದೆ. ಇಲ್ಲಿನ ಸೋಜಿಗದ ಸಂಗತಿಯೇನೆಂದರೆ, ಬಸವನ ಬಾಯಿಯಿಂದ ಬೀಳುವ ನೀರು ಶಿವಲಿಂಗದ ಮೇಲೆ ಹರಿಯುವಂತೆ ಪ್ರತಿಷ್ಠಿಸಲಾಗಿದೆ. ಶಿವನನ್ನು ಅಭಿಷೇಕ ಪ್ರಿಯನೆಂದು ವೇದಗಳು ಸಾರುತ್ತವೆ. ಧಾರಾಕಾರವಾಗಿ ಜಲಾಭಿಷೇಕವಾಗುತ್ತಿದ್ದರೆ ಈಶ್ವರನು ಪ್ರಸನ್ನನಾಗುತ್ತಾನೆಂಬ ನಂಬಿಕೆಯಿದೆ. ಬಸವನ ಬಾಯಿಯಿಂದ ಹರಿಯುವ ನೀರು ಧಾರಾಪಾತ್ರೆಯನ್ನು ತುಂಬಿ, ಅಲ್ಲಿಂದ ಶಿವಲಿಂಗದ ಮೇಲೆ ಅಭಿಷೇಕವಾಗುವಂತೆ ಸೃಷ್ಟಿಸಿರುವ ಶಿಲ್ಪಿಯ ಚತುರತೆ ಬೆರಗುಗೊಳಿಸುವಂತದ್ದು.

  • Sri Lakshmi Narasimha Swamy Temple / ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ

    Sri Lakshmi Narasihma Swamy temple is situated behind Sri Kadu Malleshwara temple. The Vimana Gopura on the sanctum sanctorum of Sri Lakshmi Narasihma temple was built in 1993. A 24-pillared Mukhamantapa with the idols of Ardhanareeshwara, Shiva, Parvati, Nandi, Ganapati and Subrahmanya were installed recently. Many mini-mantaps have been built around the temple. A spring-well exists on the temple premises. ಶ್ರೀ ಕಾಡುಮಲ್ಲೇಶ್ವರನ ದೇವಾಲಯದ ಹಿಂಭಾಗದಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಸ್ಥಾನವನ್ನು 1981ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಈ ದೇವಾಲಯದ ಗರ್ಭಗುಡಿಯ ಮೇಲಿನ ವಿಮಾನ ಗೋಪುರವನ್ನು 1993ರಲ್ಲಿ ಕಟ್ಟಲಾಯಿತು. ಸರಳವಾದ ವಾಸ್ತುಶಿಲ್ಪದಿಂದ ಕೂಡಿದ ಈ ದೇವಸ್ಥಾನ ಕಡಿಮೆ ಎತ್ತರದ ಮೇಲ್ಛಾವಣಿಯನ್ನು ಹೊಂದಿದೆ. 24 ಕಂಬಗಳಿಂದ ಕೂಡಿದ ಈ ಮುಖ ಮಂಟಪದಲ್ಲಿ ಕುಸುರಿ ಕೆಲಸದಿಂದ ಕೂಡಿದ ಅರ್ಧನಾರೀಶ್ವರ, ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಬಸವಣ್ಣನ ಸುಂದರ ಚಿತ್ರಗಳಿವೆ. ದೇವಸ್ಥಾನದ ಸುತ್ತಲೂ ಮಂಟಪಗಳಿವೆ. ಒಂದು ತೀರ್ಥಬಾವಿಯನ್ನು ಕಾಣಬಹುದು.

  • Sri Venugopala Krishna Swamy Temple / ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ

    Sri Venugopala Krishnaswamy Temple is located between the 10th and 11th cross in Malleswaram, Bengaluru, Karnataka. It is at about 4 km from Kempe Gowda Bus Station and Sangolli Rayanna Railway Station. The idol of the presiding deity Sri Venugopla Krishnaswamy was consecrated on August 22, 1902 by Vedic scholars, local residents and devotees. This temple has been set up in accordance with Pancharatragama and Vedic practice and procedures. ಶ್ರೀ ವೆಣುಗೋಪಾಲ ಕೃಷ್ಣಸ್ವಾಮಿ ದೇವಾಲಯವು ಮಲ್ಲೇಶ್ವರಂನ ಹತ್ತು ಹಾಗೂ ಹನ್ನೊಂದನೇ ಅಡ್ಡ ರಸ್ತೆಯ ಮಧ್ಯೆದಲ್ಲಿದೆ. ಕೆಂಪೆಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೆಲ್ವೆ ನಿಲ್ದಾಣದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ದೇವಸ್ಥಾನದಲ್ಲಿರುವ ಶ್ರೀ ವೆಣುಗೋಪಾಲ ಕೃಷ್ಣಸ್ವಾಮಿ ದೇವರ ಮೂರ್ತಿಯನ್ನು ಆಗಸ್ಟ್ ೨೨, 1902 ರಂದು ವೈದಿಕ ಪಂಡಿತರು, ಸ್ಥಳಿಯರು ಹಾಗೂ ಭಕ್ತಾದಿಗಳಿಂದ ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನವನ್ನು ಪಂಚಾರತ್ರಾಗಮ ಮತ್ತು ವೈದಿಕ ಅಭ್ಯಾಸ ಕಾರ್ಯವಿಧಾನ ಅನುಗುಣವಾಗಿ ನಿರ್ಮಿಸಲಾಗಿದೆ.

You don't have permission to register

Enquiry

ENQUIRY