Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Kotilingeshwara Temple - Kolar  >  Near by Places
  • Someshwara Temple / ಸೋಮೇಶ್ವರ ದೇವಾಲಯ

    Someshwara temple is situated in Kolar district, Karnataka. The presiding deity of this temple is Lord Shiva, also called Someshwara. The architectural style of the temple is Dravidian. The temple is under the control of the Archaeological Survey of India. ಸೋಮೇಶ್ವರ ದೇವಾಲಯವು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿದೆ. ಇಲ್ಲಿನ ಶಿವ ದೇವಾಲಯ ಸೋಮೇಶ್ವರ ಎಂದೇ ಪ್ರಸಿದ್ದವಾಗಿದೆ. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯವು ಅರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಆಡಳಿತಕ್ಕೆ ಒಳಪಟ್ಟಿದೆ.

  • Bangaru Tirupati / ಬಂಗಾರು ತಿರುಪತಿ

    It is situated about 9 km from Kotilingeshwara temple. It is famous for the Lakshmi-Venkateshwara temple. This place is also called Bangaru Tirupathi. It resembles the famous Sri Venkateshwara Temple of Tirupathi in Andra Pradesh. ಈ ಕ್ಷೇತ್ರವು ಶ್ರೀ ಕೋಟಿಲಿಂಗೇಶ್ವರ ದೇವಾಲಯದಿಂದ 9 ಕಿ.ಮಿ. ದೂರದಲ್ಲಿದೆ. ಇಲ್ಲಿ ಲಕ್ಷ್ಮಿವೆಂಕಟೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಕ್ಷೇತ್ರವು ಪ್ರಖ್ಯಾತ ತಿರುಪತಿ ಕ್ಷೇತ್ರವನ್ನು ಹೋಲುತ್ತದೆ.

  • Bhoga Nandishwara Temple / ಭೋಗ ನಂದೀಶ್ವರ ದೇವಾಲಯ

    Sri Bhoga Nandeeshwara temple is situated in Nandi village, at the base of Nandi Hills in the Chikkaballapur district of Karnataka at a distance of 60 km from Bangalore. The presiding deity of the temple is Lord Shiva. The architectural style of the temple is Dravidian. The temple is under the control of the Archaeological Survey of India. ಶ್ರೀ ಭೋಗನಂದೀಶ್ವರ ದೇವಾಲಯವು ಬೆಂಗಳೂರಿನಿಂದ 60 ಕಿ.ಮಿ. ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿರುವ ನಂದಿ ಗ್ರಾಮದಲ್ಲಿದೆ. ಇಲ್ಲಿನ ಆರಾಧ್ಯ ದೈವ ಶಿವ. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯವು ಅರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಆಡಳಿತಕ್ಕೆ ಒಳಪಟ್ಟಿದೆ.

You don't have permission to register