Sri Sugreeva Venkateshwara Temple, Balepet / ಶ್ರೀ ಸುಗ್ರೀವ ವೆಂಕಟೇಶ್ವರ ದೇವಸ್ಥಾನ, ಬಳೇಪೇಟೆ
Sugreeva is the king of Monkey army during the time of Ramayana whose 6 feet idol is seen in this famous temple.
This temple is around 0.5 km from the current temple.
ರಾಮಾಯಣದಲ್ಲಿ ಬರುವ, ವಾನರ ಸೈನ್ಯದ ಅಧಿಪತಿಯಾದ, ಸುಗ್ರೀವರ ಸುಮಾರು 6 ಅಡಿ ಎತ್ತರವಿರುವ ಪ್ರಸಿದ್ಧ ದೇವಾಲಯ. ಪ್ರಸ್ತುತ ದೇವಾಲಯದಿಂದ 0.5ಕಿ.ಮೀ.ಅಂತರದಲ್ಲಿದೆ.
Jawaharalal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ
A planetarium is a theatre built primarily for presenting educational and entertaining shows about astronomy and the night sky, or for training in celestial navigation. This place is around 3 kms away from the current temple.
ಸೌರಮಂಡಲದ ಅನುಭವ ಪಡೆಯಬಹುದು ಹಾಗೂ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು.
ಪ್ರಸ್ತುತ ದೇವಾಲಯದಿಂದ 3 ಕಿ.ಮೀ.ಅಂತರದಲ್ಲಿದೆ. ,
Lal Bagh / ಲಾಲ್ ಬಾಗ್
The botanical garden of Bangalore, Lal Bagh is about 1.5kms from the temple.
ಪ್ರಸ್ತುತ ದೇವಾಲಯದಿಂದ 1.5 ಕಿ.ಮೀ.ಅಂತರದಲ್ಲಿದೆ.
Sri Annamma Temple / ಶ್ರೀ ಅಣ್ಣಮ್ಮ ದೇವಸ್ಥಾನ
This is the famous village goddess temple in Bangalore. During karaga festival, this Goddess uthsava idol is paraded with lot of splendour. This temple is around 0.5 km away from the current temple.
ಬೆಂಗಳೂರಿನ ಸುಪ್ರಸಿದ್ಧ ಗ್ರಾಮದೇವತೆಯ ದೇವಸ್ಥಾನ. ಕರಗ ಸಂದರ್ಭದಲ್ಲಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯುತ್ತದೆ. ಪ್ರಸ್ತುತ ದೇವಾಲಯದಿಂದ 0.5 ಕಿ.ಮೀ.ಅಂತರದಲ್ಲಿದೆ.
Sri Kashi Vishveshwara Swamy Temple, Chickpet, Bangalore / ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನ, ಚಿಕ್ಕ ಪೇಟೆ ಬೆಂಗಳೂರು
This temple has history of around 200 years. This temple is around 0.5 km away from the current temple.
ಇದು ಸುಮಾರು 200 ವರ್ಷಗಳ ಇತಿಹಾಸವಿರುವ ದೇವಾಲಯ. ಪ್ರಸ್ತುತ ದೇವಾಲಯದಿಂದ 0.5 ಕಿ.ಮೀ.ಅಂತರದಲ್ಲಿದೆ.