Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Kaadu Malleswara Temple, Malleswaram / ಕಾಡು ಮಲ್ಲೇಶ್ವರ ದೇವಾಲಯ, ಮಲ್ಲೇಶ್ವರಂ

    Kaadu Malleswara Temple is an ancient Temple and the Brahmarathotsav is very special event here. It is celebrated with great glory for 24 days. This temple is just adjacent to the current temple. ಕಾಡು ಮಲ್ಲೇಶ್ವರ ದೇವಾಲಯವು ಪುರಾತನ ದೇವಾಲಯ ಹಾಗೂ ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವವು 24 ದಿನಗಳು ಅತಿ ವೈಭವೋಪೇತವಾಗಿ ನಡೆಯುತ್ತದೆ. ಪ್ರಸ್ತುತ ದೇವಾಲಯದ ಪಕ್ಕದಲ್ಲಿ ಈ ದೇವಾಲಯ ಇದೆ.

  • Nandi Hills / ನಂದಿ ಬೆಟ್ಟ

    This hill station is around 51 kms from Sri Lakshmi Narasimha Swamy temple. ಇದು ಬೆಂಗಳೂರಿನ ಪ್ರಸಿದ್ಧ ಗಿರಿಧಾಮವಾಗಿದ್ದು, ಮಲ್ಲೇಶ್ವರಂನಿಂದ ಸುಮಾರು 51ಕಿ.ಮೀ. ದೂರವಿದೆ.

  • Sri Venugopala Krishnaswamy Temple / ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ

    Sri Venugopala Krishnaswamy Temple is in the same neighbbourhood. ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿಯ ದೇವಾಲಯವು ನಡೆದು ಹೋಗುವಷ್ಟು ಹತ್ತಿರವಿದೆ.

  • ISKCON Temple / ಇಸ್ಕಾನ್ ದೇವಾಲಯ

    This Radha-Krishna temple is constructed in modern architecture. This temple is 4 kms away from Malleshwaram. ಇದು ಬೆಂಗಳೂರಿನ ಸುಪ್ರಸಿದ್ದ ರಾಧಾ-ಕೃಷ್ಣರ ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಿಂದ 4 ಕಿ.ಮೀ.ಅಂತರದಲ್ಲಿದೆ.

  • Jawaharlal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ

    Jawaharlal Nehru Planetarium is a theatre built primarily for presenting educational and entertaining shows about astronomy. This is around 5 kms away from the temple. ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ ದೇವಸ್ಥಾನದಿಂದ 5ಕಿ.ಮೀ. ಅಂತರದಲ್ಲಿದೆ.

You don't have permission to register