Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Yediyur Siddhalingeshwara Swamy Temple / ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನ

    It is 20 kms away from Venkatadri- Vaikunta Vasa Kshetra Temple. It is one of the famous pilgrimage centers. The specialty of the temple is, the 15 days Jatra Jubilee. ಪ್ರಸ್ತುತ ದೇವಾಲಯದಿಂದ 20 ಕಿ.ಮೀ ದೂರದಲ್ಲಿದೆ. ಇದು ಪ್ರಸಿದ್ಧ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ದೇವಾಲಯದ ವಿಶೇಷತೆ,ಇಲ್ಲಿ ನಡೆಯುವ 15 ದಿನಗಳ ಕಾಲದ ಜಾತ್ರಾ ಮಹೋತ್ಸವ.

  • Sri Magadi Ranganatha Swamy Temple / ಶ್ರೀ ಮಾಗಡಿ ರಂಗನಾಥ ಸ್ವಾಮಿ ದೇವಸ್ಥಾನ

    It is 31 kms away from Venkatadri- Vaikunta Vasa Kshetra Temple. Ranganatha Swamy temple is a holy place in Magadi Taluk. It is believed that, Lord Venkateswara of Tirumala presented himself to sage Maandvya for his strict penance and settled in Magadi as Ranganatha Swamy. ಪ್ರಸ್ತುತ ದೇವಾಲಯದಿಂದ 31 ಕಿ.ಮೀ ದೂರದಲ್ಲಿದೆ. ಮಾಗಡಿ ಪಟ್ಟಣದ ತಿರುಮಲ ರಂಗನಾಥಸ್ವಾಮಿ ದೇವಾಲಯ ಪ್ರಸಿದ್ಧ ಪುಣ್ಯ ಕ್ಷೇತ್ರ. ಮಾಂಡವ್ಯ ಮಹರ್ಷಿಗಳ ತಪಸ್ಸಿಗೆ ಒಲಿದು ತಿರುಮಲದ ತಿಮ್ಮಪ್ಪ ಮಾಗಡಿಯಲ್ಲಿ ರಂಗನಾಥಸ್ವಾಮಿಯಾಗಿ ನೆಲೆ ನಿಂತನೆಂಬ ನಂಬಿಕೆ ಜನರಲ್ಲಿದೆ.

  • Haleyuramma Temple / ಹಳೆಯೂರಮ್ಮ ದೇವಸ್ಥಾನ

    It is 6 kms away from Venkatadri- Vaikunta Vasa Kshetra Temple. Haleyuramma is the patron deity of Tirumalapalya. ಪ್ರಸ್ತುತ ದೇವಾಲಯದಿಂದ 6 ಕಿ.ಮೀ ಅಂತರದಲ್ಲಿದೆ. ಇದು ಗ್ರಾಮದೇವತೆಯ ದೇವಾಲಯ.

You don't have permission to register