Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Mukthinaga Temple - Ramohalli  >  Near by Places
  • Kengal Hanumantaraya Temple, Kengal / ಕೆಂಗಲ್ ಹನುಮಂತರಾಯ ದೇವಸ್ಥಾನ, ಕೆಂಗಲ್

    This is a very famous Hanuman Temple and also a tourist spot. Vadamala seva and Beetal leaves seva are very special sevas, performed by devotees here. ಪ್ರಸಿದ್ಧವಾದ ಹನುಮಂತನ ದೇವಾಲಯ ಹಾಗು ಪ್ರವಾಸಿಗರ ತಾಣ ಈ ದೇವಾಲಯದಲ್ಲಿ ವಿಳ್ಳೇದೆಲೆ ಹಾರ ಮತ್ತು ವಡೆ ಹಾರ ಸುಪ್ರಸಿದ್ಧವಾದ ಸೇವೆ.

  • Jnanakshi Rajarajeshwarari Temple, R.R.Nagar, Bangalore / ಜ್ಞಾನಕ್ಷಿ ರಾಜರಾಜೇಶ್ವರಿ ದೇವಸ್ಥಾನ ಆರ್. ಆರ್. ನಗರ ಬೆಂಗಳೂರು

    This is a very famous Devi temple in Bangalore. This temple is maintained by an organization that also runs Educational Institutions, Hospitals and Spiritual Vedic lesson schools. ಬೆಂಗಳೂರಿನ ಸುಪ್ರಸಿದ್ಧ ದೇವಿಯ ದೇವಸ್ಥಾನವಿದು. ಧಾರ್ಮಿಕ ಕಾರ್ಯದ ಜೊತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು ಆಧ್ಯಾತ್ಮಿಕ ವೇದ ಪಾಠ ಶಾಲೆಗಳನ್ನು ನಡೆಸುತ್ತಿದೆ.

  • Big Banyana Tree / ದೊಡ್ಡ ಆಲದ ಮರ

    It is a giant 400 year old banyan tree located in kethohalli village of Bengaluru. This ancient Big Banyan tree is the largest in Karnataka and is the fourth largest in the country. This has spread across 3 acres of land. ಪ್ರವಾಸಿಗರ ತಾಣ,ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿ 3 ಎಕರೆಯಲ್ಲಿ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದಮರವಾಗಿದೆ. ಸುಮಾರು 400 ವರ್ಷಗಳಷ್ಟು ವಯಸ್ಸಾಗಿರುವ ಮರವೆಂಬ ಐತಿಹ್ಯವಿದೆ.

You don't have permission to register