Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Kaidala Sri Chennakeshava Temple / ಕೈದಾಳ ಶ್ರೀ ಚೆನ್ನಕೇಶವ ದೇವಾಲಯ

    It is 7 km away from the temple. It is one of the ancient temple's nearby to Tumkur city. Lord Sri Chennakeshava is consecrated in the temple premises. ಈ ದೇವಸ್ಥಾನವು ವೆಂಕಟೇಶ್ವರ ದೇಗುಲದಿಂದ ಸುಮಾರು 7ಕಿ. ಮೀ. ದೂರದಲ್ಲಿದೆ. ಇದು ಪುರಾತನ ದೇವಾಲಯವಾಗಿದ್ದು, ತುಮಕೂರು ಪಟ್ಟಣದ ಸಮೀಪದಲ್ಲಿದೆ. ಈ ದೇವಾಲಯದ ಗರ್ಭಗುಡಿಯಲ್ಲಿ ಶ್ರೀಚೆನ್ನಕೇಶವ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.

  • Shettihalli Anjaneya temple / ಶೆಟ್ಟಿಹಳ್ಳಿ ಆಂಜನೇಯ ದೇವಸ್ಥಾನ

    This temple is 900 m away from Padmavathi Venkataramana Temple. This ancient temple houses Sanctum-Sanctorum of Lord Sri Anjaneya Swamy. This temple is one the famous temples in Tumkur city. ಪ್ರಸ್ತುತ ದೇವಸ್ಥಾನದಿಂದ 900 ಮೀ. ಅಂತರದಲ್ಲಿದೆ. ಇದು ಅತೀ ಪುರಾತನವಾದ ದೇವಾಲಯವಾಗಿದ್ದು, ದೇವಾಲಯದ ಪ್ರಮುಖ ದೇವರು ಶ್ರೀ ಆಂಜನೇಯ ಸ್ವಾಮಿ. ಈ ದೇವಾಲಯವು ತುಮಕೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.

  • Siddaganga Mutt / ಸಿದ್ದಗಂಗಾ ಮಠ

    It is 10 kms away from present Temple. The Mutt or monastery is said to be established by Sri Thontada Siddalingeswara. The history of Sree Siddaganga Matha starts from the 14th century. To quench the thirst of one of his aged disciples "Sree Gosala Sidheshwara", hit the rock and a stream of water came out of that rock. The holy water was named as "Siddaganga" and the name was thus given to this place. ಈ ಕ್ಷೇತ್ರವು ಪ್ರಸ್ತುತ ದೇವಸ್ಥಾನದಿಂದ 10ಕಿ.ಮೀ. ದೂರದಲ್ಲಿದೆ. ಸಿದ್ದಗಂಗಾ ಮಠ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿದೆ. ಈ ಮಠದ ಇತಿಹಾಸ ಸುಮಾರು 14ನೇ ಶತಮಾನದ್ದಿರಬಹುದು. ತೋಂಟದ ಶ್ರೀ ಸಿದ್ದಲಿಂಗೇಶ್ವರರು ಈ ಮಠವನ್ನು ಸ್ಥಾಪಿಸಿದರು. ತಮ್ಮ ಶಿಷ್ಯರೊಬ್ಬರ ಬಾಯಾರಿಕೆ ತಣಿಸಲು ಸಿದ್ಧಲಿಂಗೇಶ್ವರರು ಆ ಕ್ಷೇತ್ರದಲ್ಲಿನ ಕಲ್ಲಿಗೆ ಹೊಡೆದು ನೀರು ಬರುವಂತೆ ಮಾಡಿದರು ಎಂಬ ಪ್ರತೀತಿ ಇದ್ದು ಈ ನೀರನ್ನು 'ಸಿದ್ದಗಂಗಾ' ಎಂದು ಹೆಸರಿಸಲಾಯಿತು. ತದನಂತರ ಈ ಹೆಸರನ್ನು ಸ್ಥಳಕ್ಕೆ ನೀಡಲಾಗಿದೆ.

  • Goravanahalli Mahalakshmi Temple / ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ

    "Goravanahalli Mahalakshmi temple" is 32 Kms from present Temple. This temple, is a renowned religious place for pilgrims and is located in the Koratagere Taluk of Tumkur District. This temple attracts a very large number of pilgrims. The idol of Shri Mahalakshmi has considered a self-originated at this place. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನವು ಪ್ರಸ್ತುತ ದೇವಾಲಯದಿಂದ 32ಕಿ.ಮೀ. ದೂರದಲ್ಲಿದೆ. ಇದು ಧಾರ್ಮಿಕ ಕ್ಷೇತ್ರ ಹಾಗು ಪ್ರವಾಸಿಗರ ತಾಣವಾಗಿದೆ. ಇದು ಬಹಳ ದೊಡ್ಡ ಸಂಖ್ಯೆಯಲ್ಲಿ ತನ್ನ ಯಾತ್ರಿಕರನ್ನು ಆಕರ್ಷಿಸುತ್ತದೆ. ಇದು ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆಯಲ್ಲಿದೆ. ಈ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಮೂರ್ತಿಯು ಸ್ವಯಂ ವ್ಯಕ್ತ ಎಂದು ಹೇಳಲಾಗುತ್ತದೆ.

You don't have permission to register