Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Gnanakshi Rajarajeshwari Temple, R.R.Nagar, Bengalooru / ಜ್ಞಾನಕ್ಷಿ ರಾಜರಾಜೇಶ್ವರಿ ದೇವಸ್ಥಾನ ಆರ್. ಆರ್. ನಗರ ಬೆಂಗಳೂರು

    The temple is 8 kms away from Matha. This is very famous Devi temple in Bengalooru. ಬೆಂಗಳೂರಿನ ಸುಪ್ರಸಿದ್ಧ ದೇವಿಯ ದೇವಸ್ಥಾನವಿದು. ಪ್ರಸ್ತುತ ಮಠದಿಂದ 8 ಕಿ.ಮೀ. ದೂರದಲ್ಲಿದೆ.

  • Big Banyan Tree / ದೊಡ್ಡ ಆಲದ ಮರ

    It is 14 kms away from Matha. It is a giant 400 year old banyan tree located in kethohalli village of Bengalooru. This ancient Big Banyan tree is the largest in Karnataka and is the fourth largest in the country. This has spread across 3 acres of land. ಪ್ರಸ್ತುತ ಮಠದಿಂದ 14 ಕಿ.ಮೀ. ದೂರದಲ್ಲಿದೆ. ಇದು ಪ್ರವಾಸಿಗರ ತಾಣ, ಇದು 400 ವರ್ಷಗಳಷ್ಟು ಹಳೆಯದಾದ ಆಲದ ಮರವಾಗಿದ್ದು, ಸುಮಾರು 3 ಎಕರೆ ಜಮೀನು ಪೂರ್ತಿ ಆವರಿಸಿದೆ. ಈ ಮರ ಕರ್ನಾಟಕದಲ್ಲಿಯೇ ಅತ್ಯಂತ ದೊಡ್ಡ ಹಾಗೂ ಭಾರತದಲ್ಲಿ ಎರಡನೇ ದೊಡ್ಡ ಮರವೆಂಬ ಹೆಗ್ಗಳಿಕೆ ಪಾತ್ರವಾಗಿದೆ.

  • Kengal Hanumanthraya Temple, Kengal / ಕೆಂಗಲ್ ಹನುಮಂತರಾಯ ದೇವಸ್ಥಾನ, ಕೆಂಗಲ್

    The temple is 43 kms away from Matha. A famous Hanuman temple and tourist spot. This temple is also famous for Vadamaala seva and beetal leaves / Veelyedele haara sevas. ಪ್ರಸ್ತುತ ಮಠದಿಂದ 43 ಕಿ.ಮೀ. ದೂರದಲ್ಲಿದೆ. ಪ್ರಸಿದ್ಧವಾದ ಹನುಮಂತನ ದೇವಾಲಯ ಹಾಗು ಪ್ರವಾಸಿಗರ ತಾಣ. ಈ ದೇವಾಲಯದಲ್ಲಿ ವಿಳ್ಳೇದೆಲೆ ಹಾರ ಮತ್ತು ವಡೆ ಹಾರ ಸುಪ್ರಸಿದ್ಧವಾದ ಸೇವೆ.

You don't have permission to register