Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Raghavendra Swamy Mutt - Girinagar  >  Near by Places
  • Dodda Ganapathi Temple/ ದೊಡ್ಡ ಗಣಪತಿ ದೇವಸ್ಥಾನ

    This temple is 3.5kms away from the Mutt. This world famous Ganapati shrine is a tourist spot in Bangalore. ಪ್ರಸ್ತುತ ಮಠದಿಂದ 3.5 ಕಿ.ಮೀ. ಅಂತರದಲ್ಲಿದೆ. ಬೆಂಗಳೂರು ನಗರದಲ್ಲಿರುವ ಜಗತ್ಪ್ರಸಿದ್ಧ ಗಣಪತಿಯ ಗುಡಿಯಿದು ಹಾಗು ಪ್ರವಾಸಿ ತಾಣ.

  • Banashankari Temple/ ಬನಶಂಕರಿ ದೇವಾಲಯ

    This temple is 7kms away from the Mutt. The most famous temple in Bangalore. The specialty here is, the puja performed during Raahu kaala. Devotees from all over the country visit this temple to participate in the anniversary. ಪ್ರಸ್ತುತ ಮಠದಿಂದ 7 ಕಿ.ಮೀ. ಅಂತರದಲ್ಲಿದೆ. ಬೆಂಗಳೂರಿನ ಸುಪ್ರಸಿದ್ಧ ದೇವಾಲಯ, ಇಲ್ಲಿನ ವಿಶೇಷತೆ ಇಲ್ಲಿ ನಡೆಯುವ ರಾಹು ಕಾಲದ ಪೂಜೆ. ಕರ್ನಾಟಕದಾದ್ಯಂತ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ವಾಡಿಕೆ ಇದೆ.

  • Sri Gaali Anjaneya Swamy Temple / ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ

    This temple is 2.7 kms away from the Mutt. Sri Gaali Anjaneya Swamy Temple has a history of many hundreds of years and with lot of specialities has millennial devotees visiting this temple. ಪ್ರಸ್ತುತ ಮಠದಿಂದ 2.7 ಕಿ.ಮೀ. ಅಂತರದಲ್ಲಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ಹಲವು ವಿಶೇಷತೆಗಳಿಂದ ಸಹಸ್ರಾರು ಭಕ್ತರನ್ನು ಹೊಂದಿದೆ.

You don't have permission to register