Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Raghavendra Swamy Mutt RR Nagar  >  Near by Places
  • Sri Rajarajeshwari Temple / ಶ್ರೀ ರಾಜರಾಜೇಶ್ವರಿ ದೇವಸ್ಥಾನ

    Sri Rajarajeshwari Temple also known as Sri Kailas Ashram Mahasamsthan was founded in 1960, by His Holiness Sri Sri Sivaratnapuri Swamiji, who is also known as Sri Tiruchi Swamigal. The temple has a significant history and a large number of devotees from all over the country. ಶ್ರೀ ರಾಜರಾಜೇಶ್ವರಿ ದೇವಸ್ಥಾನ ಅಥವಾ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನವನ್ನು ಶ್ರೀ ತಿರುಚಿ ಸ್ವಾಮಿಗಳೆಂದು ಪ್ರಸಿದ್ಧರಾಗಿರುವ ಶ್ರೀ ಶ್ರೀ ಶಿವರತ್ನಪುರಿ ಸ್ವಾಮೀಜಿಯವರು 1960 ನೆ ಇಸವಿಯಲ್ಲಿ ಸ್ಥಾಪಿಸಿದರು. ಈ ದೇವಸ್ಥಾನಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದ್ದು ದೇಶದಾದ್ಯಂತ ಭಕ್ತರಿದ್ದಾರೆ.

  • Nimishamba Temple / ಶ್ರೀ ನಿಮಿಶಾಂಬಾ ದೇವಸ್ಥಾನ

    Sri Nimishamba is considered as the incarnation of Goddess Parvathi, the consort of Lord Shiva. There are only some places where Her powerful presence can be felt strongly by all devotees, and one such place is Shri Nimishamba Devi Temple, situated in Rajarajeshwari Nagar, Bangalore. ಶ್ರೀ ನಿಮಿಶಾಂಬಾ ದೇವಿಯು ಪಾರ್ವತಿ ದೇವಿಯ ಅವತಾರವೆಂದು ಹೇಳಲಾಗುತ್ತದೆ. ಆದಾಗ್ಯೂ, ಶ್ರೀ ನಿಮಿಶಾಂಬಾ ದೇವಿಯು ಶಕ್ತಿಯುತ ಸನ್ನಿದಾನಗಳನ್ನು ಕೆಲವು ಕಡೆಗಳಲ್ಲಿ ಮಾತ್ರ ಎಲ್ಲರೂ ಅನುಭವ ಪಡೆಯಬಹುದಾಗಿದೆ. ಅಂತಹ ಸನ್ನಿದಾನಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಈ ದೇವಸ್ಥಾನವೂ ಒಂದಾಗಿದೆ.

  • Sri LakshmiVekanteshwara Temple / ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ

    Sri Lakshmivenkateshwara temple at Rajarajeshwarinagar in Bangalore is one of the many other temples that have been established in the recent past. What is most appreciable about Sri Lakshmivenkateshwara temple at Rajarajeshwarinagar is that the complex has a celestial ambience due to the presence of several deities. Temples dedicated to Lord Ganesh, Goddess Padmavati and Lord Narashihma have been set up on the same premises. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ, ಹತ್ತು ಹಲವು ದೇವಸ್ಥಾನಗಳಿದ್ದು, ಅನೇಕ ಭಕ್ತಾದಿಗಳನ್ನು ಅವಿರತವಾಗಿ ಆಕರ್ಷಿಸುತ್ತಿದೆ. ಅವುಗಳಲ್ಲಿ, ಇತ್ತೀಚೆಗಷ್ಟೇ ನೆಲೆಗೊಳಿಸಲಾಗಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನವು ಪ್ರಮುಖವಾಗಿದೆ. ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಒಂದು ಹಿರಿಮೆಯೆಂದರೆ, ಇದೇ ಆವರಣದಲ್ಲಿಯೇ ಶ್ರೀ ಗಣೇಶ, ಶ್ರೀ ಪದ್ಮಾವತಿ ಮತ್ತು ಶ್ರೀ ನರಸಿಂಹದೇವರುಗಳ ದೇವಸ್ಥಾನಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ.

You don't have permission to register