Kaadu Malleswara Temple, Malleswaram / ಕಾಡು ಮಲ್ಲೇಶ್ವರ ದೇವಾಲಯ, ಮಲ್ಲೇಶ್ವರಂ
Kaadu Malleswara Temple is an ancient Temple and the Brahmarathotsava is very special and celebrate with great glory for 24 days. This temple is about half a kilometre from Sri Srinivasa Sri Ramanjaneya Sri Raghavendra Swamy temple.
ಕಾಡು ಮಲ್ಲೇಶ್ವರ ದೇವಾಲಯವು ಪುರಾತನ ದೇವಾಲಯ ಹಾಗು ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವವು 24 ದಿನಗಳು ಅತಿ ವೈಭವೋಪೇತವಾಗಿ ನಡೆಯುತ್ತದೆ. ಪ್ರಸ್ತುತ ದೇವಾಲಯದಿಂದ 0.5 ಕಿ.ಮೀ.ಅಂತರದಲ್ಲಿದೆ.
Sri Venugopala Krishnaswamy Temple / ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ
This is a famous Krishna Temple in Malleshwaram that is 0.5 km away from the current temple.
ಮಲ್ಲೇಶ್ವರದಲ್ಲಿ ಪ್ರಸಿದ್ಧವಾದ ಕೃಷ್ಣನ ದೇವಾಲಯವಿದು. ಪ್ರಸ್ತುತ ದೇವಾಲಯದಿಂದ 0.5 ಕಿ.ಮೀ.ಅಂತರದಲ್ಲಿದೆ.
ISKCON Temple / ಇಸ್ಕಾನ್ ದೇವಾಲಯ
ISKON Temple is worth visiting in city. This Radha-Krishna temple is constructed in modern architecture. This temple is about 4 kms from Sri Srinivasa Sri Ramanjaneya Sri Raghavendra Swamy temple.
ಇದು ಬೆಂಗಳೂರಿನ ಸುಪ್ರಸಿದ್ದ ರಾಧಾ ಕೃಷ್ಣರ ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ.ಅಂತರದಲ್ಲಿದೆ.
Jawaharlal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ
A planetarium is a theatre built primarily for presenting educational and entertaining shows about astronomy and the night sky, or for training in celestial navigation. This is about 5 kms from Sri Srinivasa Sri Ramanjaneya Sri Raghavendra Swamy temple.
ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ದೇವಾಲಯದಿಂದ 5 ಕಿ.ಮೀ.ಅಂತರದಲ್ಲಿದೆ.
Nandi Hills / ನಂದಿ ಬೆಟ್ಟ
This is a famous tourist spot near to Bangalore. As per statute, a Nandi temple is located on the top of the hill that dates back to around 1000 years. The elevation of this hill is around 4851 feet from the sea level. This hill about 59 kms from Sri Srinivasa Sri Ramanjaneya Sri Raghavendra Swamy temple.
ಇದು ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ. ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು 1000 ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇದೆ. ನಂದಿಬೆಟ್ಟ ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಪ್ರಸ್ತುತ ದೇವಾಲಯದಿಂದ 59 ಕಿ.ಮೀ. ದೂರದಲ್ಲಿದೆ.