Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Subrahmanya Swamy Temple, Ulsoor  >  Near by Places
  • Bannerghatta National Park / ಬನ್ನೇರುಘಟ್ಟ ಅಭಯಾರಣ್ಯ

    Bannerghatta National Park is about 22 kms from Bengaluru city. It is one among the few places in the world where wilderness is preserved so close to a city. It is located about 23kms from Sri Subramanya temple. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವು ಬೆಂಗಳೂರಿನಿಂದ 22 ಕಿ.ಮೀ ದೂರದಲ್ಲಿದೆ. ನಗರಕ್ಕೆ ಹತ್ತಿರದಲ್ಲಿಯೇ ಕಾಡು ಸಂರಕ್ಷಿತವಾಗಿರುವ ಕೆಲವು ಸ್ಥಳಗಳಲ್ಲಿ ಇದು ಒಂದಾಗಿದೆ. ಪ್ರಸ್ತುತ ದೇವಸ್ಥಾನದಿಂದ 23ಕಿ.ಮೀ. .ದೂರದಲ್ಲಿದೆ.

  • Kaadu Malleswara Temple, Malleswaram / ಕಾಡು ಮಲ್ಲೇಶ್ವರ ದೇವಾಲಯ, ಮಲ್ಲೇಶ್ವರಂ

    Kaadu Malleswara Temple is an ancient Temple and the Brahmarathotsava is very special and celebrate with great glory for 24 days. This temple is about 11.5kms away from Sri Subramanya Temple. ಕಾಡು ಮಲ್ಲೇಶ್ವರ ದೇವಾಲಯವು ಪುರಾತನ ದೇವಾಲಯ ಹಾಗು ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವವು 24 ದಿನಗಳು ಅತಿ ವೈಭವೋಪೇತವಾಗಿ ನಡೆಯುತ್ತದೆ. ಪ್ರಸ್ತುತ ದೇವಸ್ಥಾನದಿಂದ 11.5 ಕಿ.ಮೀ. ಅಂತರದಲ್ಲಿದೆ.

  • Jawaharlal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ

    A planetarium is a theatre built primarily for presenting educational and entertaining shows about astronomy and the night sky, or for training in celestial navigation. This is located 6kms away from the temple. ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ದೇವಸ್ಥಾನದಿಂದ 6ಕಿ.ಮೀ. ಅಂತರದಲ್ಲಿದೆ.

  • Shivoham Shiva Temple / ಶಿವೋಹಂ ಶಿವ ದೇವಾಲಯ

    The statue of Shivoham Shiva Temple with a height of 65 feet, is one of the tallest statues. It is a must visit destination for devotees. This is located about 5.5kms from Sri Subramanya temple. ಶಿವೋಹಂ ಶಿವ ದೇವಾಲಯದ ಪ್ರತಿಮೆ 65 ಅಡಿ ಎತ್ತರವಾಗಿದೆ, ಇದು ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ಭಕ್ತರು ಇದನ್ನು ನೋಡಲೇಬೇಕಾದ ಸ್ಥಳವಾಗಿದೆ. ಪ್ರಸ್ತುತ ದೇವಸ್ಥಾನದಿಂದ 5.5ಕಿ.ಮೀ. ಅಂತರದಲ್ಲಿದೆ.

  • ISKCON Temple / ಇಸ್ಕಾನ್ ದೇವಾಲಯ

    ISKON Temple is worth visiting in city, This Radha-Krishna temple is constructed in modern architecture. This is about 12.5kms away from Sri Subramanya temple. ಇದು ಬೆಂಗಳೂರಿನ ಸುಪ್ರಸಿದ್ದ ರಾಧಾ ಕೃಷ್ಣರ ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. ಪ್ರಸ್ತುತ ದೇವಸ್ಥಾನದಿಂದ 12.5ಕಿ.ಮೀ. ದೂರದಲ್ಲಿದೆ.

You don't have permission to register