A garden has been developed atop the Vaikuntha Hill on Kanakapura Road based on Sri Krishna Leela theme by Acharya Prabhupada, the founder of International Sri Krishna Consciousness.
ಶ್ರೀ ವಸಂತ ವಲ್ಲಭರಾಯ ದೇವಸ್ಥಾನದ ಸಮೀಪದಲ್ಲಿ ಸುಂದರ ಶ್ರೀ ಕೃಷ್ಣ ಲೀಲಾ ಪ್ರಸಂಗವನ್ನಾಧರಿಸಿ ನಿರ್ಮಿಸಿರುವ ಉದ್ಯಾನವಿದೆ.
Sridhara Swamy Ashram / ಶ್ರೀಧರ ಆಶ್ರಮ
Sridhara Gudda is on the Uttarahalli Main Road. On the premises of this Ashram, there are temples dedicated to Lord Shiva, Ganapati and Sreechakra.
ಬೆಂಗಳೂರು ಉತ್ತರಹಳ್ಳಿ ಮುಖ್ಯರಸ್ತೆ ಬಳಿಯ ಶ್ರೀಧರಗುಡ್ಡ ಎಂಬಲ್ಲಿ ಶ್ರೀಧರ ಸ್ವಾಮಿ ಆಶ್ರಮವಿದೆ. ಈ ಆಶ್ರಮದ ಆವರಣದಲ್ಲಿ ಈಶ್ವರ, ಗಣಪತಿ ಹಾಗೂ ಶ್ರೀಚಕ್ರ ದೇವಾಲಯಗಳಿವೆ.